ಸುದೀಪ್ ಕಟೌಟ್ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚಾ ಬಾಯ್ಸ್
ದಾವಣಗೆರೆ: ನಟ ಚಕ್ರವರ್ತಿ ಸುದೀಪ್ ಅವರ 50 ನೇ ವರ್ಷದ ಹುಟ್ಟುಹಬ್ಬವನ್ನು ತಾಲ್ಲೂಕಿನ ದಿಂಡದಹಳ್ಳಿಯ ಕಿಚ್ಚಾ ಬಾಯ್ಸ್ ಅದ್ಧೂರಿಯಾಗಿ ಆಚರಿಸಿದರು.
ನಟ ಸುದೀಪ್ ಕಟೌಟ್ ಗೆ ಹಾರ ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಸಿಹಿ ಹಂಚಿ ಆಚರಣೆ ಮಾಡಿದರು.
ಮಹರ್ಷಿ ವಾಲ್ಮೀಕಿ ಅವರಿಗೂ ಪೂಜೆ ಸಲ್ಲಿಸಿದ ನಂತರ ಸುದೀಪ್ ಕಟೌಟ್ ಮುಂದೆ ಕೇಕ್ ಕತ್ತರಿಸಿ ಸಂತಸಾಚರಣೆ ಆಚರಿಸಿದರು.