Shakthi Yojane; ಗಾಳಿ ಸುದ್ದಿ ಗಾಳಿಲಿ ಬಿಟ್ಟು, ಶಕ್ತಿ ಯೋಜನೆ ಲಾಭ ಪಡೆಯಿರಿ – ಕೆ.ಎಲ್.ಹರೀಶ್ ಬಸಾಪುರ.
ದಾವಣಗೆರೆ;ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಶಕ್ತಿ ಯೋಜನೆ (Shakthi Yojane) ಅನುಷ್ಠಾನಕ್ಕೆ ಬಂದು ಪ್ರತಿದಿನ...