ಪ್ರಜಾಕೀಯ ಪಕ್ಷದಿಂದ ಬರುವ ಚುನಾವಣೆಗಾಗಿ ಸೀರೆ ಹಂಚುತ್ತಿದ್ದಾರಂತೆ ? ಮತ ಕಬಳಿಕೆಗೆ ಸೀರೆ ಹಂಚುತ್ತಿದ್ದಾರಾ?
ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ : ಸಭೆ, ಸಮಾರಂಭ, ಹೋರಾಟ, ರ‍್ಯಾಲಿ, ಬಂದ್, ಹಣ ಕೊಡುವುದು, ಕೊಟ್ಟ ಹಣವನ್ನು ಹಿಂಪಡೆಯುವುದು, ಸೀರೆ, ಫ್ರಿಜ್, ಕುಕ್ಕರ್ ಕೊಡುವುದು ಇದ್ಯಾವುದು ಪ್ರಜಾಕೀಯ...