online news

ಪ್ರಜಾಕೀಯ ಪಕ್ಷದಿಂದ ಬರುವ ಚುನಾವಣೆಗಾಗಿ ಸೀರೆ ಹಂಚುತ್ತಿದ್ದಾರಂತೆ ? ಮತ ಕಬಳಿಕೆಗೆ ಸೀರೆ ಹಂಚುತ್ತಿದ್ದಾರಾ?

ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ : ಸಭೆ, ಸಮಾರಂಭ, ಹೋರಾಟ, ರ‍್ಯಾಲಿ, ಬಂದ್, ಹಣ ಕೊಡುವುದು, ಕೊಟ್ಟ ಹಣವನ್ನು ಹಿಂಪಡೆಯುವುದು, ಸೀರೆ, ಫ್ರಿಜ್, ಕುಕ್ಕರ್ ಕೊಡುವುದು ಇದ್ಯಾವುದು ಪ್ರಜಾಕೀಯ...

ಬೆಣ್ಣೆನಗರಿಯಲ್ಲಿ ತೀವ್ರತೆ ಪಡೆದ ಬೇಡ ಜಂಗಮ ಹೋರಾಟ

ದಾವಣಗೆರೆ: ಸದನದಲ್ಲಿ ಪ್ರಾರಂಭವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಬೆಣ್ಣೆ ನಗರಿಯಲ್ಲಿ ತೀವ್ರತೆ ಪಡೆದುಕೊಂಡಿದೆ. ಈ ಹೋರಾಟದಲ್ಲಿ ಕೊಲೆ...

ಪತ್ರಿಕಾ ವಿತರಕರನ್ನು ನಿರ್ಲಕ್ಷಿಸಿರುವ ಸರ್ಕಾರ ವಿರುದ್ದ ಪತ್ರಿಕಾ ವಿತರಕರಿಂದ ಜಾಥಾ ನಡಿಗೆ

ದಾವಣಗೆರೆ: ಪತ್ರಿಕೆ ಓದುಗರೇ ನಮ್ಮ ಅನ್ನದಾತರು, ಪತ್ರಿಕೆಯೇ ನಮ್ಮ ಜೀವನ, ಜೀವಾಳವಾಗಿದೆ. ಸರ್ಕಾರ ಎಲ್ಲ ವರ್ಗದವರಿಗೂ ನ್ಯಾಯವನ್ನು ಕೊಡುತ್ತಿದ್ದು ಪತ್ರಿಕಾ ವಿತರಕರಿಗೂ ಸಹಾ ನ್ಯಾಯ ಒದಗಿಸಬೇಕು. ಸುದ್ದಿಗಳನ್ನು...

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಮತ್ತು ಔಷಧಿ ದರ ಏರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್‍ನಿಂದ ಏ.4ರಂದು ಪ್ರತಿಭಟನೆ

ದಾವಣಗೆರೆ : ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಮತ್ತು ಔಷಧಿ ದರ ಏರಿಕೆಯನ್ನು ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ದಿನಾಂಕ 04-04-2022ರ ಸೋಮವಾರದಂದು ಶಾಸಕರಾದ...

ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆ — ಮೊಹಮ್ಮದ್ ಜಿಕ್ರಿಯಾ

ದಾವಣಗೆರೆ : ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ನೇರ ಹೊಣೆಗಾರರಾಗಿದ್ದಾರೆ. ಅವರ ಮೌನವೇ ಇಂದು ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು...

ಈ ಮದುವೆಗಿಂತ ಇನ್ನೂ ಸರಳ ಮದುವೆ ಎಲ್ಲಿಯಾದರೂ ನಡೆದಿದೆಯೇ? ಮಂತ್ರ ಮಾಂಗಲ್ಯದ ಮೂರು ಗಂಟಿನೊಂದಿಗೆ ಘಟ್ಟಿಯಾಯ್ತು ಪ್ರೇಮಬಂಧ

ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ : ಮದುವೆ ಅಂದ್ರೆ ನಮ್ಮೇಲ್ಲರ ಕಲ್ಪನೆಗೆ ಬರೋದು ಮದುವೆ ದಿನಾಂಕಕ್ಕೂ ಒಂದು ತಿಂಗಳು ಮುಂಚಿತವಾಗಿಯೇ ಬಟ್ಟೆ, ಬರೆ, ಒಡವೆ ಇತ್ಯಾದಿ ವಸ್ತುಗಳನ್ನು ಕೊಂಡು,...

ಹಣವಿಲ್ಲದೆ ಭಾರತ, ಭೂತಾನ್, ನೇಪಾಳ ದೇಶ ಸೈಕಲ್‌ನಲ್ಲಿ ಸುತ್ತುತ್ತಾನಂತೆ ಸುದರ್ಶನ್! ಹಣವಿಲ್ಲದೆ ಸುದರ್ಶನ್ ಸಂಚಾರ ಹೊರ ದೇಶದ ಕಡೆಗೆ?

ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ : ಸಾಮಾನ್ಯವಾಗಿ 10 ಕಿಲೋ ಮೀಟರ್ ದೂರ ಇರುವ ಪಕ್ಕದ ಊರಿಗೆ ಪ್ರಯಾಣ ಬೆಳೆಸಬೇಕಾದರೆ ಈಗಿನ ವ್ಯವಸ್ಥೆಯಲ್ಲಿ ಕೊನೆಪಕ್ಷ 50 ರೂಪಾಯಿಯಾದರೂ ಇರಬೇಕು....

ದಾವಣಗೆರೆ : ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ !ಮಿಲಿಟರಿ ಪಡೆ ಬಲಪಡಿಸಬೇಕಿದೆ

ದಾವಣಗೆರೆ : ನಮ್ಮ ಭಾರತಕ್ಕೆ ಮತ್ತಷ್ಟು ಯೋಧರ ಬಲ ಬೇಕಾಗಿದೆ, ಇಲ್ಲವಾದಲ್ಲಿ ಉಕ್ರೇನ್‌ಗೆ ಆದ ಸ್ಥಿತಿ ನಮ್ಮ ಭಾರತಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಹೆಚ್ಚು ಯುವಕರು ಉತ್ಸಾಹದಿಂದ ಸೇನೆಯನ್ನು...

ಶಾಸಕ ರೇಣುಕಾಚಾರ್ಯ ಸಹೋದರನಿಂದ 13 ದಲಿತ ಮುಖಂಡರ ವಿರುದ್ಧ ದೂರು

ದಾವಣಗೆರೆ : ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ. ದ್ವಾರಕೇಶ್ವರಯ್ಯ,  ಹೂವಿನಮಡು ಅಂಜನಪ್ಪ, ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದಾವಣಗೆರೆ ನಗರದ...

ಅವಿವಾಹಿತ ಮಗಳು ಪೋಷಕರಿಂದ ವಿವಾಹ ವೆಚ್ಚ ಪಡೆಯಬಹುದು: ಹೈಕೋರ್ಟ್ ಮಹತ್ವದ ತೀರ್ಪು

ರಾಯಪುರ: ಅವಿವಾಹಿತ ಮಗಳು ತನ್ನ ಮದುವೆ ವೆಚ್ಚ ಪಡೆದುಕೊಳ್ಳಬಹುದು ಎಂದು ಛತ್ತೀಸ್‌ಗಡ ಹೈಕೋರ್ಟ್ ಹೇಳಿದೆ.ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ ಪ್ರಕಾರ ಅವಿವಾಹಿತ ಮಗಳು ತನ್ನ...

ರಾಜ್ಯದಲ್ಲಿ ಮತ್ತೊಂದು ‘ತಾಲ್ಲೂಕು ಉದಯವಾಯ್ತು! ‘ಮಂಚೇನಹಳ್ಳಿ’ ನೂತನ ತಾಲೂಕು, ಸರ್ಕಾರದಿಂದ ‘ಗೆಜೆಟ್ ಅಧಿಸೂಚನೆ’

ಬೆಂಗಳೂರು: ಮಂಚೇನಹಳ್ಳಿ ಹೊಸ ತಾಲೂಕು ಘೋಷಣೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಹೊಸ ತಾಲೂಕು ಉದಯವಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವಿಟ್ ಮಾಡಿ...

ಮುಸ್ಲಿಂ ಮಗುವಿಗೆ ‘ಶಿವಮಣಿ’ ಎಂದು ನಾಮಕರಣ!

ತುಮಕೂರು: ಸಿದ್ದಗಂಗಾ ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 115 ಮಕ್ಕಳಿಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಯಿತು. ಅಷ್ಟೇಅಲ್ಲದೆ ಸಿದ್ಧಗಂಗೆಯ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ...

ಇತ್ತೀಚಿನ ಸುದ್ದಿಗಳು

error: Content is protected !!