ಮಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನೂತನ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಧ್ಯಾಮೇನೆಹಳ್ಳಿ ಶೇಖರಪ್ಪ ನವರಿಗೆ ಹೃದಯ ಸ್ಪರ್ಶಿ ಸನ್ಮಾನ
ದಾವಣಗೆರೆ ಪೆ ೨ (ಮಳಲ್ಕೆರೆ) ಇತ್ತೀಚೆಗೆ ನಡೆದ ಜಿಲ್ಲಾ ಸಹಕಾರ ಯೂನಿಯನ್ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಸರ್ವಾನುಮತದಿಂದ ಎರಡನೇ ಬಾರಿಗೆ ಜನಪ್ರಿಯ ಧ್ಯಾಮೇನೆಹಳ್ಳಿ ಶೇಖರಪ್ಪ ನವರು ಆಯ್ಕೆಯಾದ...