smart class; ಸರ್ಕಾರಿ ಶಾಲೆಗಳ ಸ್ಮಾರ್ಟ್ ಕ್ಲಾಸ್ ಮೇಲ್ದರ್ಜೆಗೇರಿಸಿ, ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ
ದಾವಣಗೆರೆ, ನ. 06: ಜಿಲ್ಲೆಯಲ್ಲಿನ 186 ಶಾಲೆಗಳಿಗೆ ಅಗತ್ಯವಿರುವ 225 ಕೊಠಡಿಗಳನ್ನು 31.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ಉಳಿತಾಯವಾದ ಅನುದಾನದಲ್ಲಿ...