ದುಡಾ ಆಯುಕ್ತರಾಗಿ ಹುಲ್ಲುಮನಿ ತಿಮ್ಮಣ್ಣ ಕೆ ಎ ಎಸ್ ಇವರನ್ನ ನೇಮಿಸಿದ ಸರ್ಕಾರ

ದಾವಣಗೆರೆ: ಕರ್ನಾಟಕ ಆಡಳಿತ ಸೇವೆಗೆ ಸೇರಿದ ನಾಲ್ಕೂ ಕೆ ಎ ಎಸ್ಅ ಧಿಕಾರಿಗಳನ್ನ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶಿಸಿದೆ. ಸಾರ್ವಜಿನಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ದಿನಾಂಕ 02.07.2024 ರಂದು  ಆದೇಶಿಸಿದ್ದಾರೆ.

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ಹುಲ್ಲುಮನಿ ತಿಮ್ಮಣ್ಣ ಇವರನ್ನ ಸರ್ಕಾರ ನೇಮಿಸಲಾಗಿದೆ. ಇ ಹಿಂದೆ ದುಡಾ ಆಯುಕ್ತರಾಗಿದ್ದ ಬಸವನಗೌಡ ಕೋಡುರ ಇವರಿಗೆ ಯಾವುದೇ ಸ್ಥಾನ ನಿಯುಕ್ತಿಗೊಳಿಸಿಲ್ಲ.

Leave a Reply

Your email address will not be published. Required fields are marked *

error: Content is protected !!