ದಾವಣಗೆರೆ: ಸ್ಥಳ ನಿರೀಕ್ಷಣೆಯಲ್ಲಿದ್ದ 16 ಕೆ ಎ ಎಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ / ವರ್ಗಾಯಿಸಿ ಆದೇಶವನ್ನ ಜಾರಿಗೊಳಿಸಿದೆ. ದಾವಣಗೆರೆ ಹರಿಹರ ನಗರಾಭಿವೃದ್ದಿ ಇಲಾಖೆಯ ವಿಶೇಷ ಭೂ ಸ್ವಾಧಿನಾದಿಕಾರಿಯಾಗಿ ಎಸ್ ರವಿ, ದಾವಣಗೆರೆ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ ( ಆಡಳಿತ ) ಜಿ ನಳಿನ ಇವರುಗಳನ್ನ ಸರ್ಕಾರ ವರ್ಗಾವಣೆ ಮಾಡಿದೆ.
KAS Transfer List..
16 ಕೆ ಎ ಎಸ್ ಅಧಿಕಾರಿಗಳ ವರ್ಗಾವಣೆ, administration, corporation, davanagere, deputy commissioner, duda, G Nalina, KAS, Land Acquisition Officer, officers, s ravi, special acquisation officer, transfer, Transfer of 16 KAS Officers, ಆಡಳಿತ, ಉಪ ಆಯುಕ್ತೆ, ಎಸ್ ರವಿ, ಜಿ ನಳಿನ, ದೂಡಾ, ಪಾಲಿಕೆ, ಭೂಸ್ವಾಧೀನಾಧಿಕಾರಿ, ವರ್ಗಾವಣೆ