ಕ್ಷತ್ರಿಯರ ರಾಜ್ಯ ಸಮಾವೇಶ ಯಶಸ್ವಿಗೆ ಶ್ರಮಿಸಿದ ಉದಯ್ ಸಿಂಗ್ ಗೆ ಸನ್ಮಾನ

ಕ್ಷತ್ರಿಯರ ರಾಜ್ಯ ಸಮಾವೇಶ ಯಶಸ್ವಿಗೆ ಶ್ರಮಿಸಿದ ಉದಯ್ ಸಿಂಗ್ ಗೆ ಸನ್ಮಾನ
ದಾವಣಗೆರೆ: ರಾಜಮಹಾರಾಜರನ್ನ ಕಂಡಂತಹ ಸಮೂದಾಯಗಳು ಇಂದು ಬಿಕ್ಷೆ ಬೇಡುವಂತಹ ಪರಿಸ್ಥಿತಿ ಇದ್ದು ಇಂತಹ ಕ್ಷತ್ರಿಯ ಅಸಂಘಟಿತ ಸಮೂದಾಯಗಳನ್ನು ಸುಮಾರು 8000 ಸಾವಿರ ಕಿಮೀ ನಾಡಿನಾದ್ಯಂತ ಸಂಚರಿಸಿ ಅಭೂತಪೂರ್ವ ರಾಜ್ಯ ಕ್ಷತ್ರಿಯರ ಸಮಾವೇಶ ಯಶಸ್ವಿಗೊಳಿಸಿದ ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ರವರನ್ನ ದಾವಣಗೆರೆ ಕ್ಷತ್ರಿಯರು ಹೃದಯ ಪೂರ್ವಕವಾಗಿ ಅಭಿನಂಧಿಸಿದರು ಇಂದು ಜಿಎಸ್ ಶ್ಯಾಮ್ ಸಂಪರ್ಕ ಕಛೇರಿಯಲ್ಲಿ ಆಭಿನಂಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್. ಗೋ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿಟಿ.ಸಿದ್ದಪ್ಪ.ಡಿ.ವಿ.ಮಲ್ಲಿಕಾರ್ಜುನ. ಬಲರಾಮ್.ಶಾಂತಪ್ಪ.ಪ್ರಕಾಶ್ ರವರು ರಾಣ ಪ್ರತಾಪ್ ಸಿಂಗ್ ರವರ ಪ್ರತಿಮೆ ನೀಡಿ ಅಭಿನಂಧಿಸಿದರು.