ನೆಹರು ಓಲೇಕಾರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಅಖಿಲ ಕರ್ನಾಟಕ ವಿಜಯೇಂದ್ರ ಯಡಿಯೂರಪ್ಪ ಸೇನೆ ಉಪಾಧ್ಯಕ್ಷ
ಹಾವೇರಿ : ಸ್ಥಳೀಯ ಶಾಸಕರು ಹಾಗೂ ಎಸ್ ಸಿ ಮತ್ತು ಎಸ್ ಟಿ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ನಗರದ ಅವರ ಮನೆಯಲ್ಲಿ ಅಖಿಲ ಕರ್ನಾಟಕ ವಿಜೇಯಂದ್ರ ಯಡಿಯೂರಪ್ಪ ಸೇನೆ(ರಿ)ಯ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ ಹರ್ಲಾಪುರ ಅವರು ಗೌರವಪೂರ್ವಕವಾಗಿ ಪುಷ್ಪ ಗುಚ್ಚ ನೀಡಿ,ಸಿಹಿ ಹಂಚಿ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶಾಸಕರ ಮಕ್ಕಳಾದ ದೇವರಾಜ ಓಲೇಕಾರ. ಮಂಜುನಾಥ ಓಲೇಕಾರ. ಮುಖಂಡ ಪ್ರದೀಪ ಎಸ್ ನಂದಿಕೇಶ್ವರಮಠ ಇದ್ದರು.