ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿಯೂ ಸಹ ವಿಜಯ ಸಂಕಲ್ಪ ಯಾತ್ರೆ

ದೊಡ್ಡಬಳ್ಳಾಪುರ ವಿಧಾನಸಭೆ
ದೊಡ್ಡಬಳ್ಳಾಪುರ: ಹಲವಾರು ದಿನಗಳಿಂದ ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆಯ ಮೂಲಕ ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಇತ್ತೀಚಿಗೆ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿಯೂ ಸಹ ವಿಜಯ ಸಂಕಲ್ಪ ಯಾತ್ರೆ ಮಾಡಲಾಗಿದೆ. ಈ ಯಾತ್ರೆಯನ್ನು ಯುವಕ ಮತ್ತು ಬಿಜೆಪಿ ಟಿಕೇಟ್ ಆಕಾಂಕ್ಷಿ ಧೀರಜ್ ಮುನಿರಾಜು ಅವರ ನೇತೃತ್ವದಲ್ಲಿ ನಡೆಡಸಿದರು ಇನ್ನು ಈ ವಿಜಯ ಸಂಕಲ್ಪಯಾತ್ರಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ ರವಿಯವರು ಪಾಲ್ಗೊಂಡಿದ್ದರು . ದೀರಜ್ ಮುನಿರಾಜು ಜೆತೆಗೆ ಸಿಟಿ ರವಿಯವರು ಈ ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಜನರ ಜೊತೆಗೂಡಿ ರೋಡ್ ಶೋ ಮಡುವ ಮೂಲಕ ಯಾತ್ರಗೆ ಮೆರುಗು ನೀಡಿದರು.
ಜನರ ಜೊತೆಯಲ್ಲಿ ರೋಡ್ ಶೋ ಮಾಡುವ ವೇಳೆ ಜನರ ಜೊತೆ ಪ್ರೀತಿಯಿಂದ ಮಾತನಾಡಿಸಿದರು. ನಂತರ ಸಮಾವೇಶದ ನಡೆಯುವ ಸ್ಥಳಕ್ಕೆ ಸಾಗಿದ ಯಾತೆಸಾವಿರಾರು ಜನರಿಗೆ ಆಸನಗಳ ವ್ಯವಸ್ಥೆಮಡಲಾಗಿತ್ತು . ವೇದಿಕೆಮೇಲೆ ಮತನಡಿದ ಸಿಟಿ ರವಿಯವರು ಜನರನ್ನು ಉದ್ದೇಶಿಸಿ ಮಾತನಡಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ನನಗೆ ಖಷಿಯಾಗುತ್ತದೆ ನಮ್ಮ ಪಕ್ಷಕ್ಕೆ ಇರುವ ನಿಮ್ಮ ಬೆಂಬಲ ನನಗೆ ಸಾವಿರಾರು ಆನೆ ಬಲ ನೀಡಿದಂತಾಗಿದೆ. ಧೀರಜ್ ಮುನಿರಾಜು ನಮ್ಮ ಪಕ್ಷಕ್ಕಗಿ ಹಗಲಿರುಳು ದುಡಿಯುತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಿದ್ಧಾರೆ.ಯುವಕರಾರುವ ಧೀರಜವರು ಜನರಿ ಸೇವೆ ಮಡಲು ಸಿದ್ದರಿದ್ದಾರೆ. ಅವರು ಜನರ ಜೊತೆ ಬೆರೆಯುವ ರೀತಿಯನ್ನ ಕಂಡು ಅವರಿಗೆ ಟಿಕೇಟ್ ನೀಡುತ್ತೇವೆ ಎಂದು ಸಿಟಿ ರವಿಯವರು ದೊಡ್ಡಬಳ್ಳಾಪುರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪರೋಕ್ಷವಾಗಿ ಹೇಳಿಕೆ ನೀಡಿದರು