ನಮ್ಮಗೆ ಅವಶ್ಯಕತೆ ಇದ್ದಾಗ ನಮ್ಮ ಜೊತೆ ನಿಲ್ಲುವ ನಾಯಕನನ್ನು ನಾವು ಚುನಾಯಿಸುವ ಕೆಲಸ ಮಾಡಬೇಕಾಗಿದೆ – ಡಾ. ಪ್ರಭಾ ಮಲ್ಲಿಕಾರ್ಜುನ್.
ದಾವಣಗೆರೆ :ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ ರವರ ಪರ ಪ್ರಚಾರ ನಡೆಸುತ್ತಾ ಮಹಿಳೆಯರು ಸಂವಾದ ಕಾರ್ಯಕ್ರಮ ನಡೆಸುತ್ತಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ನಿನ್ನೆ ವಿದ್ಯಾನಗರ, ತರಳಬಾಳು ಬಡಾವಣೆಯಲ್ಲಿ ಸಂವಾದ ನಡೆಸುವ ಸಂದರ್ಭದಲ್ಲಿ, ನಾವು ಚುನಾಯಿಸುವ ನಾಯಕರು ಹೇಗಿರಬೇಕು ಎಂಬುದರ ಕುರಿತು ಮಾತನಾಡುವ, ಏನು ಕೆಲಸ ಮಾಡೋದೇ ಯಾವಾಗಲೂ ನಮ್ಮ ಕೈಗೆ ಸಿಗುವ ನಾಯಕರಿಗಿಂತ…
ನಮ್ಮಗೆ ಅವಶ್ಯಕತೆ ಇದ್ದಾಗ ನಮ್ಮ ಜೊತೆ ನಿಲ್ಲುವ ನಾಯಕನನ್ನು ನಾವು ಚುನಾಯಿಸುವ ಕೆಲಸ ಮಾಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.