ದಾವಣಗೆರೆ; ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ವಾರದ ಸಂತೆಯನ್ನು ಜುಲೈ ಮಾಹೆಯಲ್ಲಿ ಬರುವ 2, 9, 16, 23, 30 ಒಟ್ಟು 5 ಭಾನುವಾರಗಳಂದು ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದ ಅವರಣದಲ್ಲಿ ನಡೆಸಲಾಗುತ್ತದೆ.