ಪ್ಯಾನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡಲು ನಾಳೆ ಕೊನೆ ದಿನ,ನೀವೆ ಮನೆಯಲ್ಲೆ ಕೂತು ಲಿಂಕ್ ಮಾಡಬಹುದು,ಹೇಗೆ ಗೊತ್ತಾ ಇಲ್ಲಿದೆ ಮಾಹಿತಿ.
ದಾವಣಗೆರೆ:
ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅದ್ಯಕ್ಷ ರಾಧೇಶ ಜೆಂಬಗಿ ರಾಧೇಶ್ ಮಾಹಿತಿ ನೀಡುತ್ತಾರೆ..
*Tomorrow is the last date for linking your Aadhar number to Your PAN number*.
If not linked, your PAN number will be treated as INVALID and you are liable to pay a penalty of Rs 10,000/- also as per the notification released by Income Tax Department, Department of Revenue, Ministry of Finance, Government of India.
ನೀವೆ ಪ್ಯಾನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡಿ ಹೇಗೆ ಗೊತ್ತಾ ಕೆಳಗಿನ ಮಾಹಿತಿ ಓದಿ.
ಮನೆಯಲ್ಲಿ, ಕಚೇರಿ ಯಲ್ಲಿ ಕುಳಿತು ಕೊಂಡು,INCOMETAX PORTAL ಓಪನ್ ಮಾಡಿ ಮೊದಲು ನಿಮ್ಮ ಪಾನ್ ನಂಬರ್ ಹಾಕಿ, ಆಮೇಲೆ ಆಧಾರ್ ನಂಬರ್ ಹಾಕಿ, BUT ಒಂದು ವಿಷಯ, ನಿಮ್ಮ D. O. B, 2ರಲ್ಲಿ ಮ್ಯಾಚ್ ಆಗಿರಬೇಕು ಪಾನ್ ಕಾರ್ಡ್ ಲ್ಲಿ ಒಂದು, ಆಧಾರ್ ಕಾರ್ಡ್ ನಲ್ಲಿ ಒಂದು ಇದ್ದರೆ LINK ಆಗೋಲ್ಲ, & ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಇರಲೇ ಬೇಕು, ನೀವು LINK ಮಾಡಿದಾಗ MOBIL ಗೆ OTP ಬರುತ್ತೆ ಅದನ್ನ ಹಾಕಿ SUBMIT ಕೊಟ್ರೆ LINK ಆಗುತ್ತೆ, ನಾಳೆ ರಾತ್ರಿ 12 ಗಂಟೆ ವರೆಗೆ,1ST ಏಪ್ರಿಲ್ ನಿಂದ 10,000/RS. ಪೆನಾಲ್ಟಿ ಇದೆ, ಮರೀಬೇಡಿ. 🙏
ಮಾಹಿತಿ ಜೆಂಬಗಿ ರಾದೇಶ್