UPI GST: ಯುಪಿಐ ವಹಿವಾಟಿನಿಂದ ಜಿಎಸ್ಟಿ ನೋಟಿಸ್: ಸಂಕ್ಷಿಪ್ತ ವಿವರಣೆ – ಜೆಂಬಿಗಿ ರಾದೇಶ್
ದಾವಣಗೆರೆ: (UPI GST) ಕರ್ನಾಟಕದಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳ ಮೂಲಕ ಗಣನೀಯ ವಾರ್ಷಿಕ ವಹಿವಾಟು (Turnover) ಇರುವ ವ್ಯಾಪಾರಿಗಳಿಗೆ, ವಿಶೇಷವಾಗಿ ಜಿಎಸ್ಟಿ ನೋಂದಣಿಯಿಲ್ಲದವರಿಗೆ, ವಾಣಿಜ್ಯ...