ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಸದ್ದಿಲ್ಲದೆ ಟೋಲ್ ಹೆಚ್ಚಳ; ವಾಹನ ಸಂಚಾರ ದುಬಾರಿ

ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಸದ್ದಿಲ್ಲದೆ ಟೋಲ್ ಹೆಚ್ಚಳ; ವಾಹನ ಸಂಚಾರ ದುಬಾರಿ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ವಾಹನಗಳ ಓಡಾಟ ಮತ್ತಷ್ಟು ದುಬಾರಿಯಾಗಿದೆ. ಹೆದ್ದಾರಿ ಪ್ರಾಧಿಕಾರವು ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದೆ. ಈ ಟೋಲ್ ದರ ದಿಢೀರ್ ಹೆಚ್ಚಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಏಕಮುಖ ಸಂಚಾರಕ್ಕೆ ಟೋಲ್ ದರ ಹೆಚ್ಚಳ ಹೀಗಿದೆ

  • ಕಾರ್, ವ್ಯಾನ್‌, ಜೀಪ್‌: 135 ರೂ.ನಿಂದ 165ಕ್ಕೆ ಏರಿಕೆ
  • ಲಘು ವಾಹನ, ಮಿನಿ ಬಸ್‌ : 220 ರೂ. ನಿಂದ 270ಕ್ಕೆ ಏರಿಕೆ
  • ಟ್ರಕ್‌, ಬಸ್, 2 ಎಕ್ಸೆಲ್‌ ವಾಹನ : 460 ರೂ. ನಿಂದ 565ಕ್ಕೆ ಏರಿಕೆ
  • 3 ಎಕ್ಸೆಲ್ ವಾಣಿಜ್ಯ ವಾಹನ : 500 ರೂ. ನಿಂದ 615ಕ್ಕೆ ಏರಿಕೆ
  • ಭಾರಿ ವಾಹನ: 720 ರೂ.ನಿಂದ 885ಕ್ಕೆ ಏರಿಕೆ
  • 7 ಅಥವಾ ಅದಕ್ಕಿಂತ ಹೆಚ್ಚಿನ ಎಕ್ಸೆಲ್‌ ವಾಹನ:  880 ರೂ. ನಿಂದ 1,080ಕ್ಕೆ ಏರಿಕೆ

 

Leave a Reply

Your email address will not be published. Required fields are marked *

error: Content is protected !!