ಎಸ್ಸೆಸ್ಸೆಲ್ಸಿ ಹೂವಿನ ಮಡು ಸರ್ಕಾರಿ ಪ್ರೌಢಶಾಲೆಗೇ ಶೇ.100 ಫಲಿತಾಂಶ

ಎಸ್ಸೆಸ್ಸೆಲ್ಸಿ ಹೂವಿನ ಮಡು ಸರ್ಕಾರಿ ಪ್ರೌಢಶಾಲೆಗೇ ಶೇ.100 ಫಲಿತಾಂಶ

ದಾವಣಗೆರೆ :ತಾಲೂಕಿನ ಹೂವಿನ ಮಡು ಸರ್ಕಾರಿ ಪ್ರೌಢಶಾಲೆಗೇ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ,100ರಷ್ಟು ಫಲಿತಾಂಶ ಬಂದಿರುವುದಾಗಿ ಮುಖ್ಯೋಪಾಧ್ಯಾಯ ಡಿ.ಬುರುಡೆಕಟ್ಟೆ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

ಈ ಬಾರಿಯ ಪರೀಕ್ಷೆ ಯಲ್ಲಿ ಒಟ್ಟು 21 ಮಕ್ಕಳಲ್ಲಿ 13ಬಾಲಕಿಯರು,8 ಬಾಲಕರು ಪರೀಕ್ಷೆ ಯಲ್ಲಿ ಉತ್ತೀರ್ಣ ರಾಗಿ ಶೇ 100ರಷ್ಟು ಫಲಿತಾಂಶ ಬಂದಿರುವುದಾಗಿ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯವೆಂದು ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!