ದಾವಣಗೆರೆ: ರಾಜ್ಯದ 12 ಜನ ಐ ಪಿ ಎಸ್ ಅಧಿಕಾರಿಗಳನ್ನ ಸಿಎಂ ಬಿ ಎಸ್ ಯಡಿಯೂರಪ್ಪ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ದಾವಣಗೆರೆ ಎಸ್ ಪಿ ಹನುಮಂತರಾಯ ರನ್ನು ಹಾವೇರಿ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಮೈಸೂರು ಜಿಲ್ಲೆ ಎಸ್ ಪಿ ಯಾಗಿದ್ದ ಸಿ ಬಿ ರಿಷ್ಯಂತ್ ದಾವಣಗೆರೆ ಎಸ್ ಪಿ ಯಾಗಿ ವರ್ಗಾವಣೆಯಾಗಿದೆ.
ಕೆಳಗಿನಂತೆ ಐ ಪಿ ಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ.
