4 ನೇ ಸುತ್ತು ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನರಿಗೆ 1,48,446 ಒಟ್ಟು ಮತಗಳು

ದಾವಣಗೆರೆ : 4 ನೇ ಸುತ್ತಿನ ಅಂತಿಮ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಬ್ಯರ್ಥಿ 3980 ಮತಗಳಿಂದ ಪ್ರಭಾ ಮಲ್ಲಿಕಾರ್ಜುನ ಮುನ್ನಡೆ ಪಡೆದಿದ್ದಾರೆ

ಕಾಂಗ್ರೆಸ್ – 148446 ಮತಗಳು

ಬಿಜೆಪಿಗೆ – 144466 ಮತಗಳು

ಪಕ್ಷೇತರ ಅಭ್ಯರ್ಥಿ ಜಿಬಿ ವಿನಯ್ ಕುಮಾರ್ 11831

Leave a Reply

Your email address will not be published. Required fields are marked *

error: Content is protected !!