Month: June 2021

ಕರ್ನಾಟಕ‌ ರಾಜ್ಯದಲ್ಲಿ 10.6.21ರ ಬೆಳಿಗ್ಗೆ 8 ಗಂಟೆಯವರೆಗಿನ ಮಳೆಯ ಮುನ್ಸೂಚನೆ

ದಾವಣಗೆರೆ:10.6.21ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚೆನೆ : ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಬಿಜಾಪುರ,...

ಆಸ್ಪತ್ರೆಯಲ್ಲಿ ಮೃತಪಟ್ಟವರ ಮೈ ಮೆಲಿದ್ದ ಆಭರಣಗಳು ಕಳ್ಳತನ: ಪ್ರಖ್ಯಾತ ವೈದ್ಯರ ಸಂಬಂಧಿಯ ಮಾಂಗಲ್ಯಸರ ಮಾಯ

GARUDAVOICE EXCLUSIVE ದಾವಣಗೆರೆ: ಕೊರೊನಾಗೆ ಬಲಿಯಾದವರ ಮೈ ಮೇಲಿನ ಬೆಲೆಬಾಳುವ ವಸ್ತುಗಳು ಕಳ್ಳತನ ವಾಗುತ್ತಿವೆ. ಸೋಂಕಿತರು ಮೃತಪಟ್ಟರೇ ಅವರ ಮೈಮೇಲೆ ಇದ್ದ ಬಂಗಾರದ ಆಭರಣಗಳು ಕಾಣೆಯಾಗಿದ್ದ ಘಟನೆ...

ಉಸ್ತುವಾರಿ ಸಚಿವರು ಪಿಕ್ನಿಕ್ ಗೆ ಬರ್ತಿಲ್ಲಾ: ಬೈರತಿ ಬಸವರಾಜ್ ರನ್ನ ಹಾಡಿ ಹೊಗಳಿದ ರೇಣುಕಾಚಾರ್ಯ

ದಾವಣಗೆರೆ:  ದಾವಣಗೆರೆಯಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೈರತಿ ಬಸವರಾಜ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಹವರು ಸಿಕ್ಕಿರುವುದು ನಮ್ಮ ಜಿಲ್ಲೆ ಹಾಗೂ ನಮ್ಮೆಲ್ಲರ...

ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ – 3 ತಿಂಗಳಾದ್ರೂ ಪೇಮೆಂಟ್ ಬಿಡುಗಡೆಯಾಗಿಲ್ಲ : ಸಂಸದ ಜಿ ಎಂ ಸಿದ್ದೇಶ್ವರ ಅಸಮಾಧಾನ

ದಾವಣಗೆರೆ : ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿ ಮೂರು ತಿಂಗಳಾದರೂ ಇನ್ನೂ ರೈತರಿಗೆ ಪೇಮೆಂಟ್ ಹಣ ಬಿಡುಗಡೆಯಾಗದ ಹಿನ್ನೆಲೆ ಸಂಸದರು ಸಚಿವರ ಗಮನಕ್ಕೆ ತಂದರು. ರೈತರ...

ಜಿ ಎಂ ಟ್ರಸ್ಟ್ ವತಿಯಿಂದ ಹರಿಹರದಲ್ಲಿ 60 ಲಕ್ಷ ವೆಚ್ಚದ ಆಕ್ಸಿಜನ್ ಘಟಕ ಕೊಡುಗೆ: ಸಚಿವ ಬಿ.ಎ.ಬಸವರಾಜ ಘಟಕ ಸ್ಥಾಪನೆಗೆ ಭೂಮಿಪೂಜೆ

ದಾವಣಗೆರೆ: ಹರಿಹರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಆಮ್ಲಜನಕ ಉತ್ಪಾದನೆ ಘಟಕ ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ...

ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟೈಸ್ ಗೆ ಒತ್ತಾಯಿಸಿ ಸುವರ್ಣ ಕರ್ನಾಟಕ ವೇದಿಕೆ ಅಧ್ಯಕ್ಷರಿಂದ ಡಿಸಿ ಗೆ ಮನವಿ

ದಾವಣಗೆರೆ: ತಾಲೂಕಿನ ಕಾರಿಗನೂರು ಕ್ರಾಸ್(ಆಂಜನೇಯ ನಗರ) ಪ್ರದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷ ಕುಮಾರ ಮಂಗಳವಾರ ಜಿಲ್ಲಾಧಿಕಾರಿ...

ಜಿಲ್ಲಾ ಉಸ್ತುವಾರಿ ಸಚಿವರಿಂದ ನಗರ ಪ್ರದಕ್ಷಿಣೆ: ಜಿಲ್ಲಾಸ್ಪತ್ರೆ, ಲಸಿಕೆ ಕೇಂದ್ರ, ಭೇಟಿ, ಪರಿಶೀಲನೆ

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸೇವಾ ಭಾರತಿ ಟ್ರಸ್ಟ್ ಅಡಿಯಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್ಸ್ ಗಳನ್ನು ಭೇಟಿ ಮಾಡಿದ ಸಚಿವರು ತಮಗೆ ಬೇಕಾದ ಅಗತ್ಯ ಸವಲತ್ತುಗಳು...

ತರಳಬಾಳು ಕೃಷಿ ಕೇಂದ್ರದಲ್ಲಿ ವಿಶ್ವ ಹಾಲು ದಿನಾಚರಣೆ: ಹಾಲಿನ ಇಳುವರಿ ಹೆಚ್ಚಿಸುವಂತೆ ರೈತರಿಗೆ ಕಿವಿಮಾತು

ದಾವಣಗೆರೆ: ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಿಶ್ವ ಹಾಲು ದಿನಾಚರಣೆಯನ್ನು ಮಂಗಳವಾರದಂದು ವಚ್ರ್ಯುವಲ್ ಕಾರ್ಯಕ್ರಮ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥ ಡಾ....

ಬಿ ಎಸ್ ವೈ ಬೆನ್ನಿಗೆ ಚಾಕು ಹಾಕಲು ಬಂದರೆ ನಾವು ಬಿಡ್ತೀವಾ: ಸಿಪಿ ಯೋಗೀಶ್ವರ್ ವಿರುದ್ಧ ಕೆಂಡಕಾರಿದ ರೇಣುಕಾಚಾರ್ಯ

ದಾವಣಗೆರೆ :ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯ 'ಉಂಡು ಹೋದ ಕೊಂಡು ಹೋದ' ಎಂಬಂತಾಗಿದೆ. ಮೆಗಾಸಿಟಿ ಹಗರಣದಲ್ಲಿ ಪಾಲುದಾರನಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತ ಮೂಲತಃ...

03 ನೇ ಅಲೆ ಮಕ್ಕಳ ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ: ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಚಿವ ಬಿ ಎ ಬಸವರಾಜ್

  ದಾವಣಗೆರೆ : ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕೋವಿಡ್‍ನ ಪ್ರಕರಣಗಳು ಸದ್ಯ ಇಳಿಮುಖವಾಗುತ್ತಿದ್ದು, ಬರುವ ದಿನಗಳಲ್ಲಿ ಕೋವಿಡ್‍ನ 03ನೇ ಅಲೆ ಬರುವ ಬಗ್ಗೆ ಹಾಗೂ...

ಡಿ ಹೆಚ್ ಓ ವಿರುದ್ದ ಸಚಿವ ಅಸಮಾಧಾನ: ಸಿ ಸಿ ಸಿ ಯಲ್ಲಿರುವ ಸೋಂಕಿತರಿಗೆ ಗುಣಮಟ್ಟದ ಸೇವೆ ಒದಗಿಸಿ- ಸಚಿವ ಬಿ.ಎ. ಬಸವರಾಜ

ದಾವಣಗೆರೆ: ಕೋವಿಡ್ ಕೇರ್ ಸೆಂಟರ್‍ ಗಳಲ್ಲಿ ಸೋಂಕಿತರಿಗೆ ನೀಡಲಾಗುವ ಊಟ, ಉಪಹಾರ, ವೈದ್ಯಕೀಯ ನೆರವು, ಸ್ವಚ್ಛತೆ ಸೇರಿದಂತೆ ಎಲ್ಲ ಸೌಲಭ್ಯಗಳು ಉತ್ತಮ ಗುಣಮಟ್ಟದ್ದಾಗಿರಬೇಕು, ಇದರಲ್ಲಿ ಯಾವುದೇ ಲೋಪದೋಷಗಳಾಗಬಾರದು...

ಇತ್ತೀಚಿನ ಸುದ್ದಿಗಳು

error: Content is protected !!