ಶೀಘ್ರದಲ್ಲೇ ಸ್ಮಾರ್ಟ್ ಗೆ ಅಡ್ಡವಾಗಿರುವ ಹಂದಿಗಳ ಗಡಿಪಾರು: ಜಿಲ್ಲಾಧಿಕಾರಿ ಬೀಳಗಿ
ದಾವಣಗೆರೆ: ಸ್ಮಾರ್ಟ್‌ಸಿಟಿ ಅಡ್ಡವಾಗಿರುವ ಹಂದಿಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಹಂದಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ಅಗತ್ಯ ಭೂಮಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ...