Month: July 2021

Extortion: ಸಂಘಟನೆಯ ರಾಜ್ಯಾದ್ಯಕ್ಷ ಸೇರಿ ಇಬ್ಬರ ಬಂಧನ, ಓರ್ವ ಮಹಿಳೆ ನಾಪತ್ತೆ: ಕಾರಣ ಕೇಳಿದ್ರೆ ದಂಗಾಗ್ತೀರಾ.!

ದಾವಣಗೆರೆ: ಸಂಘಟನೆಯ ಹೆಸರಲ್ಲಿ‌ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಹಣ ಪೀಕುವ ಸಂಘಟನೆಗಳಿಗೇನು ಕಡಿಮೆಯಿಲ್ಲ. ಈಗ ಇಂತಹದ್ದೇ ಹಣ ಮಾಡಲು ಹೊರಟ ಮತ್ತೊಂದು ಸಂಘಟನೆಯ  ಸದಸ್ಯರು ಪೊಲೀಸರ...

ಜುಲೈ 23 ರಿಂದ ಬಲ ಹಾಗೂ ಎಡ ನಾಲೆಗಳಿಗೆ ಭದ್ರಾ ನೀರು : ಭದ್ರಾ ಮೇಲ್ದಂಡೆಗೆ‌ ನೀರು ಹರಿಸೋದಿಲ್ಲ – ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ

ದಾವಣಗೆರೆ: ಭದ್ರಾ ಜಲಾಶಯದಲ್ಲಿ ಈ ಭಾಗದ ಬೆಳೆಗಳಿಗೆ ಮತ್ತು ಕುಡಿಯುವ ನೀರು, ಕೈಗಾರಿಕೆಗೆ ಸಾಕಾಗುವಷ್ಟು ಮಾತ್ರ ನೀರಿರುವುದರಿಂದ ಭದ್ರಾ ಮೇಲ್ದಂಡೆಗೆ ನೀರು ಹರಿಸದಿರಲು ಇಂದು ನಡೆದ ಸಭೆಯಲ್ಲಿ...

ತಳ ಸಮುದಾಯದವರ ಸಮಸ್ಯೆಗಳ ಪರಿಹಾರಕ್ಕೆ ಕೆಪಿಸಿಸಿ ಅದ್ಯಕ್ಷರ ಸಂವಾದ.! ಇದು ಡಿಕೆಶಿಯ ಚುನಾವಣಾ ಅಸ್ತ್ರನಾ..?

  ದಾವಣಗೆರೆ: ತಳ ಸಮುದಾಯದ ಸಮಸ್ಯೆ ಅರಿತು ಪರಿಹಾರ ಕಂಡುಕೊಡುವ ಉದ್ದೇಶದಿಂದ ಸಂವಾದ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ....

ಬೇಜವಾಬ್ದಾರಿ ವರ್ತನೆಗೆ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಶಿಕ್ಷೆ- ಮಹಾಂತೇಶ್ ಬೀಳಗಿ

  ದಾವಣಗೆರೆ ಜು. 16; ಕೋವಿಡ್-19 ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ, ಈಗಾಗಲೆ 3ನೇ ಅಲೆ ಶೀಘ್ರದಲ್ಲೇ ಆತಂಕ ಸೃಷ್ಟಿಸುವ ಸಂಭವವಿದ್ದು, ಸಾರ್ವಜನಿಕರು ಮೈಮರೆತು ಕೋವಿಡ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದಾರೆ....

ಕೊರೊನಾ ವೈರಸ್ ಇಂದಿನ ಕರ್ನಾಟಕ ರಾಜ್ಯ ಅಲರ್ಟ್

  ಬೆಂಗಳೂರು: ಕರ್ನಾಟಕದಲ್ಲಿಂದು (15-07-2021) 1,977 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಜಿಲ್ಲಾವಾರು ಕೊವಿಡ್ ವಿವರ ಬಾಗಲಕೋಟೆ 04 ಬಳ್ಳಾರಿ 05 ಬೆಳಗಾವಿ 94 ಬೆಂಗಳೂರು ಗ್ರಾಮಾಂತರ...

ಡಿಕೆಶಿ ನೋಡಲು ನೂಕುನುಗ್ಗಲು: ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿದ ಅಭಿಮಾನಿಗಳು

ದಾವಣಗೆರೆ: ಇಂದು ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಲಂಬಾಣಿ ಸಮುದಾಯದೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಜನದಟ್ಟಣೆ ನಿಯಂತ್ರಿಸಲು ಸಂಘಟಕರ ಪರದಾಟ ನಡೆಸಬೇಕಾದ...

ಬಿಜೆಪಿ, ಜೆಡಿಎಸ್ ಸೇರಿದ್ದ ಹಲವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ – ಶಾಸಕ ಪಿ.ಟಿ‌.‌ ಪರಮೇಶ್ವರ ನಾಯ್ಕ

  ದಾವಣಗೆರೆ: ಕಾಂಗ್ರೆಸ್ ನಿಂದ ಇತರೆ ಪಕ್ಷಗಳಿಗೆ ಸೇರಿರುವವರಿಗೆ 'ಘರ್ ವಾಪಸಿ' ಮೂಲಕ ಕರೆ ನೀಡಲಾಗಿದ್ದು, ಈಗಾಗಲೇ ಬಿಜೆಪಿ, ಜೆಡಿಎಸ್ ಸೇರಿದ್ದ ಹಲವರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ...

ಉಪನೋಂದಣಾಧಿಕಾರಿ ಕಚೇರಿ ಎರಡು ಕಡೆ ಪ್ರಾರಂಭಿಸಲು ಬಿ ವೀರಣ್ಣ ಮನವಿ

  ದಾವಣಗೆರೆ, ಜು. 15-  ಸುಸಜ್ಜಿತ ಸೌಲಭ್ಯಗಳಿಲ್ಲದೆ ಸಾರ್ವಜನಿಕರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿರುವ ಜಿಲ್ಲಾ ಉಪನೊಂದಣಾಧಿಕಾರಿಗಳ ಕಛೇರಿ, ದಾವಣಗೆರೆಯಲ್ಲಿ ಉತ್ತರ ಮತ್ತು ದಕ್ಷಿಣ ವಿಭಾಗದಲ್ಲಿ ಎರಡು ಭಾಗದಲ್ಲಿ ಉಪನೋಂದಣಾಧಿಕಾರಿಗಳ...

ಶೈಕ್ಷಣಿಕ ಜೀವನಕ್ಕೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಭದ್ರವಾದ  ಬುನಾದಿ

  ದಾವಣಗೆರೆ.ಜು.೧೫- ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಜೀವನದ ಒಂದು ತಿರುವು ಎಸ್.ಎಸ್.ಎಲ್.ಸಿ. ಪರೀಕ್ಷೆ. ಮಕ್ಕಳ ಮುಂದಿನ ಶೈಕ್ಷಣಿಕ ಸಾಧನೆಗಳಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯೇ ಮಾನದಂಡ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ...

ಜಿಎಂಐಟಿ: ಆಕ್ಸೆಂಚರ್  ಸಂದರ್ಶನದಲ್ಲಿ 31 ವಿದ್ಯಾರ್ಥಿಗಳು ಆಯ್ಕೆ

  ದಾವಣಗೆರೆ.ಜು.೧೫; ಆಕ್ಸೆಂಚರ್ ಕಂಪನಿಯು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ, ನಗರದ  ಜಿಎಂ ತಾಂತ್ರಿಕ ಮಹಾವಿದ್ಯಾಲಯದ, ಇಂಜಿನಿಯರಿಂಗ್ ವಿಭಾಗದ ಕೊನೆಯ ವರ್ಷದ 31 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ...

ಧರ್ಮಸ್ಥಳ ಸಂಘದಿಂದ ಸ್ವಸಹಾಯ ಸಂಘಗಳಿಗೆ ನೆರವು

  ಹೊನ್ನಾಳಿ.ಜು.15; ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ಸ್ವಸಹಾಯ ಸಂಘಗಳಿಗೆ  ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಸುರೇಶ. ಜಿಲ್ಲಾ ಯೋಜನಾಧಿಕಾರಿ ಜಯಂತ್...

ಆಶ್ರಯ ಸಮಿತಿಯಲ್ಲಿ ಲೋಪ, ನಾಗರೀಕರ ಪ್ರತಿಭಟನೆ

  ದಾವಣಗೆರೆ.ಜು.೧೫; ಆಶ್ರಯ ಸಮಿತಿಯಲ್ಲಿ ಅರ್ಹ ಫಲಾನುಭವಿಗಳ ಬದಲು ಬದಲಿ ಫಲಾನುಭವಿಗಳ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡಿನ ನಾಗರೀಕರು ಜಿಲ್ಲಾಧಿಕಾರಿ...

error: Content is protected !!