ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮದಿನ ಆಚರಿಸಿದ ಡಾ. ರಾಜ್ ಸಂಘದ ಪದಾಧಿಕಾರಿಗಳು
ದಾವಣಗೆರೆ: ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ 59ನೇ ಜನ್ಮದಿನವನ್ನು ನಗರದಲ್ಲೂ ಅಭಿಮಾನಿಗಳಿಂದ ಸಂಭ್ರಮಿಸಲಾಯಿತು. ನಿಟುವಳ್ಳಿಯಲ್ಲಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ...