ಅಕ್ರಮ ಎಸಗಿಲ್ಲ-,ತಪ್ಪು ಮಾಡಿಲ್ಲ ದಾಖಲೆ ಇದ್ದರೆ ತೋರಿಸಿ ; ಕಾಂಗ್ರೆಸ್ ಗೆ ಚಾಟಿ ಬೀಸಿದ ದೂಡಾ ಅಧ್ಯಕ್ಷ
ದಾವಣಗೆರೆ,ಜು.10: ಆವರಗೆರೆ ಸರ್ವೇ ನಂಬರ್ 220ರಲ್ಲಿ ನಿರ್ಮಾಣವಾಗಿರುವ ಬಡಾಣೆಯಲ್ಲಿ ಯಾವುದೇ ಕಾಮಗಾರಿ ನಡೆಯದೇ ದೂಡಾ ಅಧ್ಯಕ್ಷರು ಹಣ ಪಡೆದು ಅಂತಿಮ ವಿನ್ಯಾಸ ನೀಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್...