ಹಳ್ಳಿ ಹೈದರ ಜಾಣ್ಮೆ ಎಷ್ಟು ಗೊತ್ತಾ…? ವಾಲಿಬಾಲ್ ಆಡಲು ಇವರು ಮಾಡಿದ ತಂತ್ರವೇನು..? ಈ ಸುದ್ದಿ ಓದಿ, ಶೇರ್ ಮಾಡಿ
ದಾವಣಗೆರೆ: ಅದಿಲ್ಲ, ಇದಿಲ್ಲ ಎನ್ನುವವರ ಮಧ್ಯೆ ಇರುವುದನ್ನೇ ಉಪಯೋಗಿಸಿಕೊಳ್ಳುವ ಜಾಣ್ಮೆ ಇರುವುದು ಕೆಲವು ಜನರಿಗೆ ಮಾತ್ರ ಕರಗತ. ಅದಕ್ಕೆ ಹರಿಹರದ ದೀಟೂರು ಗ್ರಾಮದ ಯುವಕರು ಸಾಕ್ಷಿಯಾಗಿ ನಿಂತಿದ್ದಾರೆ....