Month: July 2021

Bsy safe:ಯಡಿಯೂರಪ್ಪ ಸೇಫ್.! ಕೆಲ ವಾರದವರೆಗೆ ರಾಜಿನಾಮೆ ಪಡೆಯದಿರಲು ಹೈ ಕಮಾಂಡ್ ನಿರ್ದಾರ.!

Big Exclusive ಬೆಂಗಳೂರು: ಇನ್ನೇನು ರಾಜ್ಯದಲ್ಲಿ ಸಿಎಂ ರಾಜೀನಾಮೆ ಫಿಕ್ಸ್ ಎಂದುಕೊಳ್ಳುತ್ತಿರುವಾಗಲೇ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಬದಲಿಸಿದೆ! ರಾಜ್ಯದಲ್ಲಿ ವರುಣಾರ್ಭಟದಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ನಾಯಕತ್ವ ಬದಲಾವಣೆ...

ಸ್ಮಾರ್ಟ್ ಸಿಟಿಯ ಆಮೆಗತಿ ಕಾಮಗಾರಿ ಗುಂಡಿಯಲ್ಲಿ ಬಿದ್ದ ತರಕಾರಿ ಮಾರುವ ವೃದ್ದೆ

ದಾವಣಗೆರೆ: ದಾವಣಗೆರೆಯನ್ನು 'ಸ್ಮಾರ್ಟ್' ಮಾಡಲು ಅಧಿಕಾರಿ ವರ್ಗದವರು, ಇಂಜಿನಿಯರ್ ಗಳು ಅದಿನ್ನೆಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಈ ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಯಲ್ಲಿ...

Explosive: ಐಜಿಪಿ ವಿಶೇಷ ತಂಡದಿಂದ ಮತ್ತೊಂದು ಸ್ಪೋಟಕ ಪ್ರಕರಣ ಬಯಲು

ಹಾವೇರಿ: ಬ್ಯಾಡಗಿ ತಾಲ್ಲೂಕಿನ ಛತ್ರ ಗ್ರಾಮದ ಬಳಿಯಿರುವ ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಕಲ್ಲಿನ ಕ್ವಾರಿಗಳನ್ನು‌ ಸ್ಪೋಟಿಸಲು ಸ್ಪೋಟಕ ಬಳಸುತ್ತಿದ್ದ ನಾಲ್ವರು ಆರೋಪಿಗಳನ್ನು ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ...

ಇಸಮುದ್ರದಲ್ಲಿ ಭೀಕರ ಕೃತ್ಯ: ಅತ್ಯಾಚಾರ ಎಸಗಿ ಹತ್ಯೆ: ಆರೋಪಿ ಬಂಧನಕ್ಕೆ ಒತ್ತಾಯ.

ಚಿತ್ರದುರ್ಗ : ತಾಲ್ಲೂಕಿನ, ಭರಮಸಾಗರ,ಹೋಬಳಿ ಇಸಮುದ್ರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿ ಶಶಿಕಲಾ (13) ಅವರ ಮೇಲೆ ಅಮಾನವೀಯವಾಗಿ. ದೃಷ್ಕೃತ್ಯ ಎಸಗಿರುವ ಆರೋಪಿ ಹಾಡುಹಗಲೆ ಅತ್ಯಾಚಾರ ಎಸಗಿ...

Congress: ತುಮಕೂರಿನಲ್ಲಿ ದಾವಣಗೆರೆ ಕೈ ನಾಯಕರ ಸಭೆ*

ದಾವಣಗೆರೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜಿವಾಲ್ ಅವರು ತುಮಕೂರು ನಗರದಲ್ಲಿ ಐದು ಜಿಲ್ಲೆಗಳ ವಿಭಾಗಿಯ ಮಟ್ಟದ ಕಾಂಗ್ರೆಸ್ ನಾಯಕರುಗಳ...

ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಭೇಟಿ

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಶೀಲಿಸಿದರು. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ...

ಅತಿವೃಷ್ಟಿ ಜಿಲ್ಲೆಯ ಜನಪ್ರತಿನಿಧಿಗಳ ಜತೆ ಸಭೆ: ಪ್ರವಾಹ ಬಾಕಿ ಪರಿಹಾರ ಬಿಡುಗಡೆಗೆ ಬಿ ಎಸ್ ವೈ ಸೂಚನೆ

ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ...

ಸಿಎಂ ಬದಲಾವಣೆ.! ಬೆಂಗಳೂರು ಮಠಾಧೀಶರ ಬೃಹತ್ ಸಮಾವೇಶ

ಬೆಂಗಳೂರು: ಇಂದು ಸಿಎಂ ಬದಲಾವಣೆ ಆಗುವ ಬಗ್ಗೆ ಖಚಿತ ಮಾಹಿತಿ ಬಿಜೆಪಿ ಹೈಕಮಾಂಡ್ ನಿಂದ ಹೊರಬೀಳುವ ಸಾಧ್ಯತೆ ಇರುವ ಬೆನ್ನಲೇ ರಾಜ್ಯದ ವಿವಿಧ ಮಠಾಧೀಶರು ಬಿ.ಎಸ್. ಯಡಿಯೂರಪ್ಪ...

ಕರ್ನಾಟಕದಲ್ಲಿ ಸಿಎಂ ಬಿ ಎಸ್ ವೈ ಕೆಲಸಕ್ಕೆ ಶಹಬ್ಬಾಸ್: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ

ಗೋವಾ: ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕದಲ್ಲಿನ ಕಾರ್ಯವೈಖರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಶಹಬ್ಬಾಸ್ ಗಿರಿ ನೀಡಿದ್ದಾರೆ ಜೆ ಪಿ ನಡ್ಡಾ ಮಾತನಾಡಿರುವ ವಿಡಿಯೋ ನೋಡಿ. https://youtu.be/da3NQQkgUZ4...

ಮಳೆಗಾಲದಲ್ಲಿ ಪಾಲಿಕೆ ಮುಂಬಾಗದ ಬ್ರಿಡ್ಜ್ ನಲ್ಲಿ ವಾಟರ್ ಪಾರ್ಕ್ ನಿರ್ಮಾಣ.!

ದಾವಣಗೆರೆ: ಮಳೆಗಾಲ ಬಂತೆಂದರೆ ಸಾಕು ದಾವಣಗೆರೆ ಜನರು ವಾಟರ್ ಪಾರ್ಕ್ ಗಳಿಗೆ ಹಣ ನೀಡಿ ಹೋಗಬೇಕಾದ ಅಗತ್ಯವೇ ಇಲ್ಲ. ಇಲ್ಲೇ ಪಾಲಿಕೆ ಮುಂಭಾಗದ ಅಂಡರ್ ಬ್ರಿಡ್ಜ್ ಗೆ...

ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ: ಪಾಲಿಕೆ ವ್ಯಾಯಾಮ ಶಾಲೆಯಲ್ಲಿ ಸಂಭ್ರಮಾಚರಣೆ

  ದಾವಣಗೆರೆ: ಟೋಕಿಯೋ ದಲ್ಲಿ ನಡೆಯತ್ತಿರುವ ಒಲಂಪಿಕ್ ನಲ್ಲಿ ಮಹಿಳಾ ವಿಭಾಗದ ವ್ಹೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದು ದೇಶದ ಪತಾಕೆ ಹಾರಿಸಿದ...

ಹರಿಯುವ ನೀರಿನಲ್ಲಿ ಮೀನು ಹಿಡಿಯುವ ಸಾಹಸಕ್ಕೆ ಕೈ ಹಾಕಿದ್ದ ಯುವಕ: ಮುಂದೆನಾಯ್ತು.?

  ದಾವಣಗೆರೆ: ಹರಿಯುವ ನೀರಿನಲ್ಲಿ ಮೀನು ಹಿಡಿಯುವ ದುಸ್ಸಾಹಸಕ್ಕೆ‌ ಮುಂದಾಗಿದ್ದ ಯುವಕನೋರ್ವ ಪ್ರಾಣಾಪಾಯದಿಂದ ಬಚಾವ್ ಆಗಿರುವ ಘಟನೆ ದೇವರಬೆಳಕೆರೆ ಪಿಕಪ್ ಡ್ಯಾಂ ಬಳಿ ನಡೆದಿದೆ. ಹರಿಹರ ತಾಲೂಕಿನ...

ಇತ್ತೀಚಿನ ಸುದ್ದಿಗಳು

error: Content is protected !!