Month: July 2021

ಸರ್ಕಾರದಲ್ಲಿ ಲೋಪ ಸಹಜ, ತಿದ್ದಿಕೊಳ್ಳಲು ಅವಕಾಶ ನೀಡಿ: ಸಂಚು ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರೆ ರಾಜ್ಯಕ್ಕೆ ಮಾರಕ

  ದಾವಣಗೆರೆ: ಸರ್ವ ಜನಾಂಗದ ಹಿತವನ್ನು ಬಯಸಿ ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ ಉತ್ತಮವಾಗಿ ಕೆಲಸ ಮಾಡುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಯತ್ನ ನಡೆದಿರುವುದು...

ದರ್ಶನ್ ಅಭಿಮಾನಿಗಳ ಆಕ್ರೋಶ; ಇಂದ್ರಜಿತ್ ವಿರುದ್ದ ಸಿಡಿದೆದ್ದ ಅಭಿಮಾನಿಗಳು

  ದಾವಣಗೆರೆ.ಜು.೨೧; ನಟ ದರ್ಶನ್ ಬಗ್ಗೆ ಬಾಯಿಗೆ ಬಂದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿರುವುದು ಸರಿಯಲ್ಲ. ಕೂಡಲೇ ದರ್ಶನ್ ಹಾಗೂ ಅಭಿಮಾನಿಗಳ ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು...

ಗೋಕರ್ಣ ಮಠಾಧೀಶರಿಗೆ ಎಲ್.ವಿ.ಟಿ. ಆಡಳಿತ ಮಂಡಳಿಯಿದ ಶ್ರದ್ಧಾಂಜಲಿ

  ದಾವಣಗೆರೆ, ಜು.೨೧; ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಗಳಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶರಾದ ಶ್ರೀ  ವಿದ್ಯಾಧಿರಾಜತೀರ್ಥ ಮಹಾಸ್ವಾಮೀಜಿಯವರು  ಸ್ವರ್ಗಸ್ಥರಾಗಿದ್ದು ನಾಡಿನ ಗೌಡ...

Exclusive: ಸಿಎಂ ಪಟ್ಟಕ್ಕೆ ಅರವಿಂದ್ ಬೆಲ್ಲದ್ ಪರ ಲಿಂಗಾಯತ ಸ್ವಾಮೀಜಿಗಳ ಚಿತ್ತ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದೆಡೆ ಲಿಂಗಾಯತ ಸಮುದಾಯ, ಮತ್ತೊಂದೆಡೆ ವಿವಿಧ ಮಠಾಧೀಶರುಗಳು ಬಿಎಸ್ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದು, ಹಾಗೊಂದು ವೇಳೆ ಬಿಜೆಪಿಯ...

ಕೆಪಿಸಿಸಿ ಇಂಟೆಕ್ ಮಹಿಳಾ ಘಟಕದ ಅಧ್ಯಕ್ಷರಾಗಿ ಸವಿತಾಬಾಯಿ ನೇಮಕ.

  ದಾವಣಗೆರೆ, ಜು.20- ಕೆಪಿಸಿಸಿ ಇಂಟೆಕ್ ಮಹಿಳಾ ಘಟಕದ ಅಧ್ಯಕ್ಷರಾಗಿ ದಾವಣಗೆರೆಯ ಸವಿತಾಬಾಯಿ ನೇಮಕಗೊಂಡಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂಟೆಕ್ ಪ್ರಮುಖರ ಸಭೆಯಲ್ಲಿ ಇಂಟೆಕ್ ರಾಷ್ಟ್ರೀಯ...

ಅಮರ್ ಜವಾನ್ ಪಾರ್ಕ್ ಹೆಸರಲ್ಲಿ ದುಡಾದಿಂದ ಜನರಿಗೆ ಮೋಸ.! ಪ್ರವೀಣ್ ಕುಮಾರ್

  ದಾವಣಗೆರೆ: ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಅಮರ್ ಜವಾನ್ ಎಂಬ ಹೆಸರನ್ನಿಟ್ಟು ನೂತನ ಪಾರ್ಕ್ ಉದ್ಘಾಟನೆ ಮಾಡಿರುವುದು ನಿಜಕ್ಕೂ ಸ್ವಾಗತ. ಆದರೆ, ಅಭಿವೃದ್ಧಿ...

ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯಕ್ಕೆ ಮಾರಕ – ಹೆಚ್ ಡಿ ಕುಮಾರಸ್ವಾಮಿ

  ಬೆಂಗಳೂರು: ಜೆಡಿಎಸ್ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಹೊಸ ಯುವಪಡೆಯೊಂದಿಗೆ ಪಕ್ಷವನ್ನು ಬಲಪಡಿಸುವ ಆಶಯವನ್ನು ಜೆಡಿಎಸ್ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ,...

ತುಂಗಾ ಡಾಗ್ ನಿಂದ ಭರ್ಜರಿ ಬೇಟೆ: ಒಂಟಿ ವೃದ್ದೆ ಕೋಲೆ ಕೇಸ್ ಪತ್ತೆಗೆ ಪ್ರಮುಖ ರುವಾರಿ ತುಂಗಾ

  ದಾವಣಗೆರೆ: ಒಂಟಿ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪೊಲೀಸ್ ಡಾಗ್ ತುಂಗಾ ಪತ್ತೆಹಚ್ಚಿದ್ದು, ಹತ್ಯೆಯಾಗಿ ಮೂರು ದಿನಗಳಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಇಲಾಖೆಗೆ...

ಮಳೆಯಿಂದ ತೊಂದರೆಯಾದ ಗ್ರಾಮಗಳಿಗೆ ಶಾಸಕರ ಭೇಟಿ, ಕೆರೆಗಳಿಗೆ ಬಾಗಿನ ಆರ್ಪಿಸಿದ ಎಸ್ ವಿ ಆರ್

  ದಾವಣಗೆರೆ: ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಇಂದು ಜಗಳೂರು ವಿಧಾನ ಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ...

ಬಿ ಎಸ್ ವೈ ಪರ ನಿಂತ ಶ್ರೀ ಶೈಲ ಪೀಠ: ಸಿಎಂ ಸ್ಥಾನದಿಂದ ಹಿಂದೆ ಸರಿದರೆ ಬಿಜೆಪಿಗೆ ತೊಂದರೆ.

  ದಾವಣಗೆರೆ: ಎಲ್ಲಾ ವರ್ಗದ ಜನಗಳ ಪರವಾಗಿ ಕೆಲಸ ಮಾಡಿರುವ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಹಿಂದೆ ಸರಿದರೆ, ಅಥವಾ ಅವರನ್ನು ಸರಿಸುವ ಪ್ರಕ್ರಿಯೆ ನಡೆದರೆ...

ಲಸಿಕೆ ನಂತರ ಪರೀಕ್ಷೆ ತರಗತಿ ನಡೆಸಿ: ದಾವಣಗೆರೆ ವಿವಿ ವಿದ್ಯಾರ್ಥಿಗಳು ಹಾಗೂ ಎ ಐ ಡಿ ಎಸ್ ಓ ಪ್ರತಿಭಟನೆ

  ದಾವಣಗೆರೆ: ಎರಡು ಉಚಿತ ಲಸಿಕೆ ಪೂರೈಸಿದ ನಂತರವೇ ಆಫ್‌ಲೈನ್ ಪರೀಕ್ಷೆ ಹಾಗೂ ತರಗತಿ ನಡೆಸಬೇಕು ಎಂದು ಆಗ್ರಹಿಸಿ ನಗರದ ದಾವಣಗೆರೆ ವಿಶ್ವವಿದ್ಯಾಲಯದ ಮುಂಭಾಗದಲ್ಲಿಂದು ಆಲ್ ಇಂಡಿಯಾ...

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ಅನುದಾನ ನೀಡಿ, ಇಲ್ಲವೇ ಬೇಟೆಗೆ ಅನುಮತಿ ನೀಡಿ – ಅಂಜುಕುಮಾರ್

ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ರೂ., ಅನುದಾನ ಬಿಡುಗಡೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಒತ್ತಾಯಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಾಲ್ಮೀಕಿ ನಾಯಕ ಜನಾಂಗ...

ಇತ್ತೀಚಿನ ಸುದ್ದಿಗಳು

error: Content is protected !!