Month: September 2021

Family Suicide:ಒಂದೇ ಕುಟುಂಬದ ಮೂವರು ಆತ್ಮಹತ್ಯೆ: ಹೆಂಡತಿ ಹಾಗೂ ಮಗುವಿಗೆ ವಿಷವಿಟ್ಟು ನೇಣಿಗೆ ಶರಣಾದ ಒಡೆಯ

  ದಾವಣಗೆರೆ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ದಾವಣಗೆರೆ...

ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆದು.! ರೇಣುಕಾಚಾರ್ಯ ಹೇಳಿಕೆಗೆ ಬೆಂಬಲ ನೀಡಿದ ಬಿ ವೈ ವಿಜಯೇಂದ್ರ

  ದಾವಣಗೆರೆ: ಕಾಂಗ್ರೆಸ್ ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ‌ ಪ್ರೀತಿ ಬಂದಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕುಟುಕಿದ್ದಾರೆ. ಮೈಸೂರಿನಲ್ಲಿ ದೇವಾಲಯ ತೆರವು ಪ್ರಕರಣಕ್ಕೆ...

ಡಾ. ಶಶಿಕಲಾ ಕೃಷ್ಣಮೂರ್ತಿ ಗೆ ಒಲಿದ ‘ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ’

  ದಾವಣಗೆರೆ: ಐ.ಎಂ.ಎ ಕನ್ನಡ ಬರಹಗಾರರ ಸಮಿತಿ ರಾಜ್ಯ ಶಾಖೆಯಿಂದ ಕೊಡಮಾಡಲಾಗುವ 'ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ'ಗೆ ಡಾ. ಶಶಿಕಲಾ ಕೃಷ್ಣಮೂರ್ತಿ ಭಾಜನರಾಗಿದ್ದಾರೆ. ೨೦೧೯-೨೦ ಹಾಗೂ ೨೦೨೦-೨೧ನೇ...

ದಾವಣಗೆರೆಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಕಾಮಗಾರಿಗಳಿಗೆ ಸಿಎಂ ರಿಂದ ಚಾಲನೆ

  ದಾವಣಗೆರೆ: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ 125 ಕೋಟಿ ರೂ. ವೆಚ್ಚದಲ್ಲಿ ಒಟ್ಟು 49 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ದಾವಣಗೆರೆ ನಗರ ಸಮಗ್ರ...

ಬಿಜೆಪಿ ಶಾಸಕರನ್ನ ಕಾಂಗ್ರೆಸ್ ನವರು ಸಂಪರ್ಕಿಸಿದ್ದಾರೆ: ವಿರೋಧ ಪಕ್ಷದವರನ್ನ ಹಗುರವಾಗಿ ಪರಿಗಣಿಸಬೇಡಿ – ಬಿ ಎಸ್ ವೈ ಕಿವಿಮಾತು

  ದಾವಣಗೆರೆ: ಡಿಕೆ ಶಿವಕುಮಾರ್ ನಮ್ಮ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿಕೆಶಿ ಸಫಲತೆ ಕಾಣುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ತ್ರಿಶೂಲ್ ಕಲಾಭವನದಲ್ಲಿ...

ಸೋನಿಯಾಗಿಂತ ಎತ್ತರಕ್ಕೆ ಬೆಳೆಯುತ್ತಾರೆ ಅಂತಾ ಅಮರೇಂದ್ರ ಸಿಂಗ್ ರನ್ನ ಸಿಎಂ ಸ್ಥಾನದಿಂದ ಕಿತ್ತು ಹಾಕಿದ್ರು – ಸಚಿವ ಪ್ರಹ್ಲಾದ್ ಜೋಷಿ

  ದಾವಣಗೆರೆ: ಎಲ್ಲದಕ್ಕೂ ವಿರೋಧ ಮಾಡುವುದೇ ವಿಪಕ್ಷದವರ ಮಾನಸಿಕತೆಯಾಗಿದ್ದು, ಲಸಿಕೆ ವಿಚಾರದಲ್ಲೂ ಅವರು ವಿರೋಧಿಸಿದ್ದಾರೆ. ವಿಪಕ್ಷದವರಿಗೆ ಲಸಿಕೆ ಜ್ವರ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ...

ದೇಶ ಅಭದ್ರ ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆ – ಸಿಎಂ ಬೊಮ್ಮಾಯಿ ಹೊಸ ಬಾಂಬ್

  ದಾವಣಗೆರೆ: ಸ್ಪಷ್ಟ ಸಿದ್ಧಾಂತ, ನಿಖರ ವೈಚಾರಿಕತೆ ಮತ್ತು ದೇಶದ ಬಗ್ಗೆ ನಿಖರ ನಿರ್ಣಯವಿಲ್ಲದ ಕಾಂಗ್ರೆಸ್ ಸ್ವಾತಂತ್ರ್ಯದ ಅಲೆಯ ಮೇಲೆ ರಾಜಕಾರಣ ಮಾಡಿತು ಎಂದು ಸಿಎಂ ಬಸವರಾಜ...

ಸರ್ಕಾರಿ ನೌಕರರಿಗೆ ಮತ್ತೊಂದು‌ ಮೂಗುದಾರ: ಅನಪೇಕ್ಷಿತ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ

  ಬೆಂಗಳೂರು: ಇನ್ನುಮುಂದೆ ಸರ್ಕಾರಿ ನೌಕರರು, ಅಧಿಕಾರಿಗಳು ಸರ್ಕಾರದ ನೀತಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕೂಲ ಹೇಳಿಕೆ ನೀಡಿದರೆ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ರಾಜ್ಯ ಸರ್ಕಾರ ಸುತ್ತೋಲೆ...

ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಯಾರು ತಡೆ ಹಾಕಿಲ್ಲ: ಬ್ರೇಕ್ ಹಾಕಿಕೊಳ್ಳುವುದು ಅವರ ಕೈಯಲ್ಲಿದೆ – ಬಿ.ವೈ ವಿಜಯೇಂದ್ರ

  ದಾವಣಗೆರೆ: ಬಿ ಎಸ್​​ ಯಡಿಯೂರಪ್ಪ ಅವರು ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಅವರ ರಾಜ್ಯ ಪ್ರವಾಸಕ್ಕೆ ಯಾರು ತಡೆ ಹಾಕಿಲ್ಲ. ಬ್ರೇಕ್ ಹಾಕಿಕೊಳ್ಳುವುದೇನಿದ್ದರು ಅವರ...

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸೀಟ್ ಗೆಲ್ಲುವ ವಿಶ್ವಾಸ – ಬಿ ಎಸ್ ಯಡಿಯೂರಪ್ಪ

  ದಾವಣಗೆರೆ: ರಾಜ್ಯಾದ್ಯಂತ ಈಗಾಗಲೇ ಪ್ರವಾಸ ಆರಂಭಿಸಿದ್ದು, ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದ ಜಿಎಂಐಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ರಾಜ್ಯ ಕಾರ್ಯಕಾರಿಣಿಯಲ್ಲಿ ಸಿಎಂ ಜೊತೆ ಪದಾಧಿಕಾರಿಗಳ ಸಂವಾದ- ಕ್ಯಾಪ್ಟನ್ ಗಣೇಶ್ ಕಾರ್ಣಿಕ್

  ಬೆಂಗಳೂರು: ಸೆಪ್ಟೆಂಬರ್ 19 ಭಾನುವಾರ ರಂದು ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮಧ್ಯಾಹ್ನದ ಬಳಿಕ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಜೊತೆ ಪದಾಧಿಕಾರಿಗಳ...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಜೆ ಕಾಲೇಜಿಗೆ ಪ್ರವೇಶ ಆರಂಭ: ಡಾ. ಸಾಯಿರಾಬಾನು ಎ ಫರೂಖಿ

  ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸಂಜೆ ಕಾಲೇಜು) ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಸೆ. 23 ರಿಂದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು...

ಇತ್ತೀಚಿನ ಸುದ್ದಿಗಳು

error: Content is protected !!