ಕೊವಿಡ್ ಸೊಂಕಿನಿಂದ ಮೃತರಿಗೆ ಒಂದು ಲಕ್ಷ ಪರಿಹಾರ : ಅರ್ಜಿ ಅಹ್ವಾನಿಸಿದ ಸರ್ಕಾರ: ಪರಿಹಾರ ಪಡೆಯೋದು ಹೇಗೆ ಗೊತ್ತಾ.?
ದಾವಣಗೆರೆ: ಕೋವಿಡ್ ಸೋಂಕಿನಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಲು ಅರ್ಜಿಗಳನ್ನು ಪಡೆಯಲು ಸೂಚನೆ ನೀಡಲಾಗಿದೆ....
