Month: October 2021

Big Impact: ಸುದ್ದಿ ಬಿತ್ತರಿಸಿದ 24 ಗಂಟೆಯಲ್ಲಿ ನಿದ್ರೆಯಿಂದ ಎದ್ದ ಇಲಾಖೆ.! ರಸ್ತೆ ದುರಸ್ತಿ ಮಾಡಿಸಿ ಶಹಬ್ಬಾಸ್ ಗಿರಿ ಪಡೆದ ಇಂಜಿನಿಯರ್ಸ್ – ಗರುಡವಾಯ್ಸ್ ಫಲಶೃತಿ

ದಾವಣಗೆರೆ:ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮುಂಭಾಗ ಭೂಮಿ ಕುಸಿದು ಪಾದಚಾರಿಗಳಿಗೆ, ವಾಹನಸವಾರರಿಗೆ ತೊಂದರೆಯುಂಟು ಮಾಡಿದ್ದರು ಸಹ ಸಂಬಂಧಪಟ್ಟ ಇಲಾಖೆಯವರು ಕ್ಯಾರೆ ಎಂದಿರಲಿಲ್ಲ. ಆದರೆ,...

ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗಿರುವ ಆಸ್ಪತ್ರೆಗಳ ಪಟ್ಟಿ ತಯಾರಿಸಿ – ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್

ದಾವಣಗೆರೆ: ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ಹೆಚ್ಚು ದಾಖಲಾಗುತ್ತಿರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಗಳ ಕಾರ್ಯವೈಖರಿ ಬಗ್ಗೆ, ಅನುಮಾನಗಳಿದ್ದು, ಇಂತಹ ಆಸ್ಪತ್ರೆಗಳನ್ನು ಪರಿಶೀಲನೆಗೆ ಒಳಪಡಿಸುವ...

ಬಾಡಿಗೆ ಕಾರು ವಂಚನೆ ಪ್ರಕರಣ ಭೇದಿಸಿದ ಬಡಾವಣೆ ಠಾಣೆ ಪೋಲಿಸ್ – 1.6 ಕೋಟಿ ಮೌಲ್ಯದ ಕಾರುಗಳ ವಶ 

ದಾವಣಗೆರೆ :ಕಾಂತರಾಜ ಎನ್ನುವವರು ಕೆಎ - 17 - ಜೆಡ್ -9330 ನೇ ನಂಬರಿನ ಬಿಳಿ ಬಣ್ಣದ ಸ್ವೀಪ್ ಕಾರನ್ನು ಅರ್ಜುನ ಹಾಗೂ ಇನ್ನಿತರರು ಕಂಪನಿಗೆ ಬಾಡಿಗೆ...

ಪುನೀತ್ ರಾಜ್ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ದಾವಣಗೆರೆ :ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದಾಗಿ ಇಂದು ಇಡೀ ರಾಜ್ಯವೇ ದುಃಖದ ಮಡಿಲಲ್ಲಿ ಜಾರಿದೆ. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಟ ಪುನೀತ್ ರಾಜ್...

ಸಮಾಜದಲ್ಲಿನ ದೀನ, ದುರ್ಬಲರ ಪರವಾಗಿ ಹೋರಾಡುವುದೇ ಎಐಟಿಯುಸಿ ಧ್ಯೇಯ – ಕೆ.ರಾಘವೇಂದ್ರ ನಾಯರಿ. ಎಐಟಿಯುಸಿ ಜಿಲ್ಲಾಧ್ಯಕ್ಷ

  ದಾವಣಗೆರೆ: ಸಮಾಜದಲ್ಲಿರುವ ದೀನ ದುರ್ಬಲರ, ಕಾರ್ಮಿಕರ ಪರವಾಗಿ ಹೋರಾಡುವುದೇ ಎಐಟಿಯುಸಿ ಸಂಘಟನೆಯ ಧ್ಯೇಯವಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು. ಕರ್ನಾಟಕ ರಾಜ್ಯ ಅಸಂಘಟಿತ...

ಧರ್ಮಸ್ಥಳದ ಮಂಜುನಾಥ ಸ್ವಾಮಿಯಲ್ಲಿ ಪುನೀತ್ ಆತ್ಮಕ್ಕೆ ಚಿರಶಾಂತಿ ಕೋರಿದ ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆ ಯವರು ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದು. 2018 ರ ಸೆಪ್ಟೆಂಬರ್ 30...

ಬೆಂಗಳೂರಿನಲ್ಲಿ ತಕ್ಷಣದಿಂದ ಸೋಮವಾರದ ವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ

ಬೆಂಗಳೂರು:ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ ರವರು ಅನಾರೋಗ್ಯದ ಸಂಬಂಧ ಮೃತಪಟ್ಟದ್ದು , ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಿಂದ ಅವರ ಅಭಿಮಾನಿಗಳು, ಅವರ...

ಪುನೀತ್ ನಿಧನಕ್ಕೆ ಕನ್ನಡ ಪರ ಸಂಘಟನೆ ಮುಖ್ಯಸ್ಥರಿಂದ ಶ್ರದ್ಧಾಂಜಲಿ

:ದಾವಣಗೆರೆ: ನಗರದ ಜಯದೇವ ವೃತ್ತದ ಬಳಿಯಿರುವ ಕನ್ನಡ ಧ್ವಜಸ್ತಂಭದ ಮುಂಭಾಗ ಡಾ.ರಾಜಕುಮಾರ್ ಅಭಿಮಾನಿ ಸಂಘದ ವತಿಯಿಂದ ಯುವರತ್ನ ಪುನೀತ್ ರಾಜಕುಮಾರ್ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು ಪುನೀತ್ ರಾಜಕುಮಾರ್...

ಕೆ.ಟಿ. ಜಂಬಣ್ಣ ನಗರದಲ್ಲಿ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ

ದಾವಣಗೆರ: ಕೆ ಟಿ ಜಂಬಣ್ಣ ನಗರದ 13ನೇ ಕ್ರಾಸ್ ನಲ್ಲಿರುವ ಧ್ವಜಸ್ತಂಭದ ಮುಂಭಾಗ ಡಾ.ರಾಜಕುಮಾರ್ ಅಭಿಮಾನಿ ಬಳಗದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು...

ದಾವಣಗೆರೆಯಲ್ಲಿ ಭೂಮಿ ಕುಸಿತ.! ಪ್ರಯಾಣಿಕರು ಪಾರು.! ಇಂಜಿನಿಯರ್ ಗಳಿಗೆ ದೊಡ್ಡ ಸಲಾಮ್.!

  ದಾವಣಗೆರೆ: ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮುಂಭಾಗ ಭೂಮಿ ಕುಸಿದು, ಸವಾರರಿಗೆ ತೊಂದರೆಯುಂಟಾಗಿದೆ!!   ಸುಮಾರು ಒಂದೆರಡು ಅಡಿಯಷ್ಟು ಭೂಮಿ ಕುಸಿದಿದ್ದು,...

ಟ್ವಿಟ್ಟರ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು:  ಹೃದಯಾಘಾತದಿಂದ ನಿಧನರಾದ ನಟ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, "ವಿಧಿಯ ಕ್ರೂರವಾದ...

ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಎಸ್ ಎಸ್, ಎಸ್ ಎಸ್ವೆಂ ತೀವ್ರ ಸಂತಾಪ

  ದಾವಣಗೆರೆ: ಕನ್ನಡ ಚಿತ್ರರಂಗದ ಪ್ರಸಿದ್ದ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಮಾಜಿ ಸಚಿವರು, ಹಾಲಿ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವರಾದ...

ಇತ್ತೀಚಿನ ಸುದ್ದಿಗಳು

error: Content is protected !!