Month: November 2021

ಸೂಫಿಗಳ ಸೌಹಾರ್ದ ಕೆಂದ್ರವಾದ ಜಂಡೆ ಕಟ್ಟೆ ತೆರವು ಪ್ರಕರಣ: ಪುನಃ ಕಟ್ಟೆ ನಿರ್ಮಿಸುವಂತೆ ಜೆ ಡಿ ಎಸ್ ವತಿಯಿಂದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ನಗರದ ಮ್ಯಾಸಬೇಡರ ಕೆರೆಯಲ್ಲಿರುವ ಜಂಡೆಕಟ್ಟೆ ಧ್ವಂಸ ಮಾಡಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ಆವರಣದಲ್ಲಿ ಕರ್ನಾಟಕ ಪ್ರದೇಶ ಜನತಾ ದಳ ( ಜಾತ್ಯತೀತ) ಅಲ್ಪಸಂಖ್ಯಾತ ಯುವ...

ದುಡಾ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ.! 2017 ರಲ್ಲಿ ಅಕ್ರಮ ನಿವೇಶನ ಹಂಚಿಕೆ ಆರೋಪ.!

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 2017 ನೇ ಇಸ್ವಿಯಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದಾಗಿ ಆರೋಪಿಸಿ ನಗರದ ದೂಡಾ ಕಚೇರಿ ಆವರಣದಲ್ಲಿಂದು ಶ್ರೀರಾಮ ಸೇನಾ ದಾವಣಗೆರೆ ಜಿಲ್ಲಾ...

ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನ ಬೋರ್ಡ್ ಪಂಚಾಯ್ತಿ ಹೇರಿಕೆ ವಾಪಸ್ ಪಡೆಯುವಂತೆ ಎ ಐ ಡಿ ಎಸ್ ಓ ಪ್ರತಿಭಟನೆ

ದಾವಣಗೆರೆ :ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಯನ್ನು ಬೋರ್ಡ್ ಪಂಚಾಯ್ತಿ ನಡೆಸುವ ಹಠಾತ್ ಹೇರಿಕೆ ಹಿಂಪಡೆಯುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಇಂದು ಜಯದೇವ...

24 ಗಂಟೆಯೂ ಮರಣೋತ್ತರ ಪರೀಕ್ಷೆ ನಡೆಸಬಹುದು – ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ

ನವದೆಹಲಿ :ಸಮರ್ಪಕ ಮೂಲಭೂತ ಸೌಲಭ್ಯ ಇರುವ ಆಸ್ಪತ್ರೆಗಳಲ್ಲಿ ರಾತ್ರಿಯೂ ಮರಣೋತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ . ಆದರೆ ಆತ್ಮಹತ್ಯೆ , ಹತ್ಯೆ ,...

ಪಾಲಿಕೆ ಜಾಗದಲ್ಲಿದ್ದ ಧಾರ್ಮಿಕ ಕಟ್ಟೆಯನ್ನ ತೆರವುಗೊಳಿಸಿದ ಪಾಲಿಕೆ ಆಯುಕ್ತರ ನೇತೃತ್ವದ ತಂಡ: ಸ್ಥಳದಲ್ಲಿ ಪೋಲೀಸ್ ನಿಯೋಜನೆ

ದಾವಣಗೆರೆ: ಅಕ್ರಮವಾಗಿ ನಗರ ಪಾಲಿಕೆ ಜಾಗದಲ್ಲಿ ಕಟ್ಟಲಾಗಿದ್ದ ಜೆಂಡೆ ಕಟ್ಟೆಯನ್ನು ಇಂದು ಪಾಲಿಕೆ ಅಧಿಕಾರಿಗಳು ತೆರವು ಮಾಡಿದರು. ನಗರದ ವಸಂತ ರಸ್ತೆಯಲ್ಲಿನ ಎಂ.ಬಿ. ಕೇರಿಯಲ್ಲಿ ಅಕ್ರಮವಾಗಿ ಪಾಲಿಕೆ...

ನವಂಬರ್18-19 ರಂದು ಲೋಕಕಲ್ಯಾಣಾರ್ಥ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ

  ದಾವಣಗೆರೆ: ಸ್ಫೂರ್ತಿ ಸೇವಾ ಟ್ರಸ್ಟ್, ಶಾಸ್ತ್ರೀಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಲೋಕಕಲ್ಯಾಣಾರ್ಥ ಶ್ರೀ...

ಕೋವಿಡ್ ನಂತರ ಹಲವು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಭಿಕ್ಷಾಟನೆಗೆ, ಬಾಲ್ಯವಿವಾಹ, ಶಿಕ್ಷಣದಿಂದ ವಂಚಿತಗೊಂಡಿದ್ದಾರೆ :ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯ್ಕ್ ವಿಷಾದ

ದಾವಣಗೆರೆ: ಕೋವಿಡ್ ನಂತರ ಹಲವು ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದು, ಭಿಕ್ಷಾಟನೆಗೆ, ಬಾಲ್ಯವಿವಾಹದ ಪದ್ಧತಿಗೆ ಒಳಗಾಗುತ್ತಿದ್ದಾರೆ, ಮತ್ತೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತಗೊಂಡಿದ್ದಾರೆ ಎಂದು ಹಿರಿಯ ಸಿವಿಲ್...

ನಿರಂತರ ಕಲಿಕೆ ಜ್ಞಾನಾಭಿವೃದ್ಧಿಗೆ ಪೂರಕ : ಪ್ರೊ. ಬಾಬು

ದಾವಣಗೆರೆ:ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ನಿರಂತರ ಕಲಿಕೆಗೆ ಮನಸ್ಸು ಮಾಡಿದರೆ ಅವರ ಜ್ಞಾನಾಭಿವೃದ್ಧಿಗೆ ಅದು ಪೂರಕವಾಗುತ್ತದೆ ಹಾಗೂ ಅನಿರಂತರ ಕಲಿಕೆ ಜ್ಞಾನಾಭಿವೃದ್ಧಿಗೆ ಪೂರಕ  ದೊಡ್ಡ ಸಾಧನೆಗೆ ಸಹಾಯವಾಗುತ್ತದೆ ಎಂದು...

Sir MV ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದಿಗೆ ಆಗ್ರಹಿಸಿ ಕರ್ನಾಟಕ ಏಕತಾ ವೇದಿಕೆ ಪ್ರತಿಭಟನೆ

ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸರ್ ಎಂ.ವಿ. ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಮಾಡುವಂತೆ ಆಗ್ರಹಿಸಿ ನಗರದ ಜಯದೇವ ವೃತ್ತದಲ್ಲಿ ಇಂದು ಕರ್ನಾಟಕ ಏಕತಾ...

ಡಾನ್ ಬಾಸ್ಕೋ ಚಾರಿಟೆಬಲ್ ಸೊಸೈಟಿಯಿಂದ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ

ದಾವಣಗೆರೆ, - ಇಲ್ಲಿನ ಎಸ್.ಜೆ.ಎಮ್ ನಗರದಲ್ಲಿ ಇಂದು ಮಕ್ಕಳ ಸಹಾಯವಾಣಿ ( 1098 ) ಕೊಲ್ಯಾಬ್, ಡಾನ್ ಬಾಸ್ಕೋ ಚಾರಿಟೆಬಲ್ ಸೊಸೈಟಿಯಿಂದ‌ ಚೈಲ್ಡ್ ಲೈನ್ ಸೇ ದೋಸ್ತಿ...

ಮಕ್ಕಳ ದಿನಾಚರಣೆ ಹಾಗೂ ಕೊಂಡಜ್ಜಿ ಬಸಪ್ಪ ಸ್ಮರಣೆ ಹಿನ್ನೆಲೆ: ಯುವ ಕಾಂಗ್ರೆಸ್‌ ವತಿಯಿಂದ ಶಾಲೆಗೆ ಸುಣ್ಣ ಬಣ್ಣ

ದಾವಣಗೆರೆ: ಮಾಜಿ ಮಂತ್ರಿಗಳಾದ ದಿವಂಗತ ಶ್ರೀ ಕೊಂಡಜ್ಜಿ ಬಸಪ್ಪನವರ ಪುಣ್ಯ ಸ್ಮರಣೆ ಹಾಗು ಮಕ್ಕಳ ದಿನಾಚರಣೆಯ ಅಂಗವಾಗಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ನಿಖಿಲ್...

ಮೂಕಪ್ಪ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ.! ಶ್ರೀಶೈಲ ಜಗದ್ಗುರುಗಳಿಂದ ಬಸವನಿಗೆ ಉಪದೇಶ

ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಹುಚ್ಚೇಶ್ವರ ಮಠದಲ್ಲಿ ನೂತನ ಶ್ರೀಗಳಿಗೆ ಗುರು ಪಟ್ಟಾಧಿಕಾರ ಮಹೋತ್ಸವವು ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಸಾಮಾನ್ಯವಾಗಿ...

error: Content is protected !!