ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸಂಘಟನೆ ಕೊರತೆಯಿದೆ – ವಕೀಲ ಅಶೋಕ್ ಹಾರನಹಳ್ಳಿ
ದಾವಣಗೆರೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸಂಘಟನೆ ಕೊರತೆಯಿದ್ದು, ಇದಕ್ಕೆ ಸಂಘಟನಾ ಶಕ್ತಿ ತುಂಬಬೇಕೆಂಬ ಇಚ್ಛೆ ನನ್ನದಾಗಿದೆ. ಡಿ. 12ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಎಕೆಬಿಎಸ್‌ಗೆ...