Month: November 2021

ಪ್ರೀತಿಯ ಅಪ್ಪುಗೆ ತಿಂಗಳ ಪೂಜೆ.! ” ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ “

ಬೆಂಗಳೂರು: ಕರುನಾಡ ಜನಮನದೊಳಗೆ ಶಾಶ್ವತವಾಗಿ ನೆಲೆಸಿರುವ ಅಪ್ಪು ಮರೆಯಾಗಿ ಇಂದಿಗೆ ಒಂದು ತಿಂಗಳು. ದೊಡ್ಮನೆ ಪ್ರೀತಿಯ ಕುಡಿಯನ್ನು ಕಳೆದುಕೊಂಡ ಕರುನಾಡಿನ ರೋಧನೆ ಇನ್ನೂ ನಿಂತಿಲ್ಲ. ಅದಾಗಲೇ ಒಂದು...

‘ರಾಜಕೀಯ ವಿಷಯ ಬಂದಾಗ.. ತಾ ಮುಂದು… ನಾ ಮುಂದು..’ ಸ್ಮಶಾನಕ್ಕೆ ಜಾಗ ಕೊಡಿಸಿ ಎಂದಾಗ ಇತ್ತ ಬಾರದ ಜನಪ್ರತಿನಿಧಿಗಳು “ರಸ್ತೆ ಬದಿಯಲ್ಲಿ ದಲಿತರ ಅಂತ್ಯ ಕ್ರಿಯೆ”

ದಾವಣಗೆರೆ (ಮಾಯಕೊಂಡ): ಹೋಬಳಿಯ ಹುಚ್ಚವ್ವನಹಳ್ಳಿಯಲ್ಲಿ ಶವ ಸಂಸ್ಕಾರಕ್ಕೆ ಜಾಗ (ಸ್ಮಶಾನ) ಇಲ್ಲದೆ ದಲಿತ ವ್ಯಕ್ತಿಯೊಬ್ಬರ ಶವ ಸಂಸ್ಕಾರವನ್ನು ರಸ್ತೆ ಬದಿಯಲ್ಲೇ ನಡೆಸಲಾಗಿದ್ದು, ಅಸ್ಪೃಶ್ಯತೆ ಇನ್ನೂ ಇದೆ ಎಂಬುದು ಇಲ್ಲಿ...

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಚಾಲನೆ

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್ ಅವರು ಚಾಲನೆ ನೀಡಿದರು. ನಂತರ ಪುರಾಣ ಪ್ರಸಿದ್ಧ ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿ...

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ

ತುಮಕೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಲಿಂಗೈಕ ಶಿವಕುಮಾರ್ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ...

Srishaila Swamyiji 50: ಶ್ರೀಶೈಲ ಪೀಠದ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರು ಶ್ರೀಗಳಿಗೆ 50 ನೇ ಹುಟ್ಟು ಹಬ್ಬದ ಸಂಭ್ರಮ

  ದಾವಣಗೆರೆ: ಶ್ರೀಶೈಲ ಪೀಠದ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳವರಿಗೇ ಶ್ರೀಗಳಿಗೆ ಇಂದು ಸುವರ್ಣ ಮಹೊತ್ಸವದ ಸಂಭ್ರಮ. ಚನ್ನಸಿದ್ದರಾಮ ಶ್ರೀಗಳಿಗೆ ಇಂದು 50 ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು,...

ಅನಾರೋಗ್ಯದಿಂದ ಆಶಾಕಾರ್ಯಕರ್ತೆ ಸಾವು..

ಉಚ್ಚoಗಿದುರ್ಗ :- ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಕೊಟ್ರಮ್ಮ ಇವರೂ ಕೋವಿಡ್-19 ನಲ್ಲಿ ನಿರಂತರವಾಗಿ...

61 ಕೆಜಿ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದ ಚನ್ನಗಿರಿ ಪೊಲೀಸ್ 3 ಜನ ಆರೋಪಿಗಳು ಪರಾರಿ

  ದಾವಣಗೆರೆ: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸುಮಾರು 61 ಕೆಜಿ ಶ್ರೀಗಂಧದ ತುಂಡುಗಳನ್ನು ಚನ್ನಗಿರಿ ಪೊಲೀಸರು ವಶಕ್ಕೆ ಪಡೆದಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ...

ಸಚಿವ ಆನಂದ್ ಸಿಂಗ್ ರಿಂದ ಬಿಜೆಪಿಯ ಸತೀಶ್ ಪರ ಎಂ ಎಲ್ ಸಿ ಚುನಾವಣಾ ಪ್ರಚಾರ

  ಹರಪನಹಳ್ಳಿ: ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನ ಸಭಾ ಕ್ಷೇತ್ರದ ಕಮ್ಮತ್ತಹಳ್ಳಿ ಗ್ರಾಮದಲ್ಲ ಹಮ್ಮಿಕೊಂಡಿದ್ದ MLC ಚುನಾವಣೆಯ ಬಿಜೆಪಿ ಅಭ್ಯರ್ಥಿ ಸತೀಶ್ ರವರ ಪರವಾಗಿ ಬಹಿರಂಗ ಪ್ರಚಾರ ಸಭೆ...

Fire Video: ಹರಿಹರದಲ್ಲಿ ಆಕಸ್ಮಿಕ ಅಗ್ನಿ ಅವಘಡ.! ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ.! ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ವಿಡಿಯೋ ನೋಡಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಫ್ಲೋರಿಂಗ್, ಫರ್ನಿಷಿಂಗ್ ವಸ್ತುಗಳು ಅಗ್ನಿಗೆ ಆಹುತಿಯಾಗಿದೆ. ಹರಿಹರದ...

ಬಸವಪ್ರಭು ಮಹಾ ಸ್ವಾಮೀಜಿಗಳಿಂದ ಬಾಡಾ ಆನಂದರಾಜುಗೆ ಸನ್ಮಾನ

ದಾವಣಗೆರೆ : ಶೋಷಿತ ವರ್ಗದ ದನಿ, ಹಿಂದುಳಿದವರ ನಾಯಕರಾದ ಬಾಡದ ಆನಂದರಾಜು ಅವರಿಗೆ ನಗರದ ವಿರಕ್ತ ಮಠದ ಬಸವಪ್ರಭು ಮಹಾಸ್ವಾಮೀಜಿಗಳು ಹುಟ್ಟುಹಬ್ಬ ಹಿನ್ನೆಲೆ ಬಸವಣ್ಣನವರ ವಚನಗಳಿಂದ ಆಶೀರ್ವದಿಸಿ...

ಕೃಷಿ ಕಾಯ್ದೆ ಅನೂರ್ಜಿತಕ್ಕಾಗಿ ರಾಷ್ಟ್ರಪತಿಗಳಿಂದ ಅಂಕಿತಕ್ಕೆ ಆಗ್ರಹ: ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕದಿಂದ ಪ್ರತಿಭಟನೆ

ದಾವಣಗೆರೆ: ಮೂರು ಕೃಷಿ ಕಾಯ್ದೆಗಳು ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿದ್ದು, ಅವುಗಳ ಅನೂರ್ಜಿತಕ್ಕಾಗಿ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸುವಂತೆ ಒತ್ತಾಯಿಸಿ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ...

ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಕ್ಕೂ ಹೆಚ್ಚು ನಾಯಿಗಳಿಂದ ನಾಲ್ವರು ಮಕ್ಕಳು ಓರ್ವ ಪುರುಷನ ಮೇಲೆ ದಾಳಿ.!

ದಾವಣಗೆರೆ: ದಾವಣಗೆರೆ ಭಾಷ ನಗರದ 3 ನೇ ಕ್ರಾಸ್ ನಲ್ಲಿ ಗುರುುವಾರ ಸಂಜೆ 4 ರ ಸಮಯದಲ್ಲಿ ಮೊಹಮ್ಮದ್ ಅರ್ಶದ್ 7ವರ್ಷದ ಮಗುವಿನ ಮೇಲೆ 8 ರಿಂದ...

error: Content is protected !!