ದೇವರ ಹೆಸರಲ್ಲಿ ಮಹಿಳೆಯೊಬ್ಬರಿಗೆ 120 ಗ್ರಾಂ ಬಂಗಾರದ ಒಡವೆ ವಂಚಿಸಿದ್ದ ಪೂಜಾರಿಯ ಬಂಧನ
ದಾವಣಗೆರೆ: ದೇವರ ಹೆಸರಲ್ಲಿ ಮಹಿಳೆಯೊಬ್ಬರಿಗೆ ವಂಚಿಸಿದ್ದ ಆರೋಪಿಯನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು, ಆರೋಪಿತನಿಂದ 120 ಗ್ರಾಂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾಳಿ ಪಟ್ಟಣದ ದೇವಸ್ಥಾನದಲ್ಲಿ...