Year: 2021

ವಿಚಾರಣೆಗೆ ಕರೆತಂದ ವ್ಯಕ್ತಿ ಸಾವು.!? ಎಸ್ ಪಿ ರಿಷ್ಯಂತ್, ಸಿ ಐ ಡಿ ಗೆ ಕೇಸ್ ಕೊಡ್ತೀವಿ ಎಂದಿದ್ದೇಕೆ.? ಕೆಸ್ ವಿಚಾರದಲ್ಲಿ ಗುಪ್ತ್ ಗುಪ್ತ್ ಮೀಟಿಂಗ್.!?

  ದಾವಣಗೆರೆ: ದಾವಣಗೆರೆಯಲ್ಲಿ ಮತ್ತೊಂದು ಲಾಕ್ ಅಪ್ ಡೆತ್ ಆಗಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಚಿತ್ರದುರ್ಗ...

APMC Secretary: ಮುಖ್ಯ ಮಾರುಕಟ್ಟೆ ಪ್ರಾಂಗಣದ ‘ಇ’ ಬ್ಲಾಕಿಗೆ ಸಗಟು ಸೊಪ್ಪಿನ ವ್ಯಾಪಾರ ಸ್ಥಳಾಂತರ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್. ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚಾಗಿ ಹರಡುವ ಭೀತಿ ಇದ್ದು, ಇದನ್ನು ನಿಯಂತ್ರಿಸಲು ಮುಖ್ಯ ಮಾರುಕಟ್ಟೆ ಪ್ರಾಂಗಣದ...

ಡಿ 5 ರಂದು ‘ವೀಣಾ ಮಹಾಂತೇಶ್’ ಅವರ ‘ಕವನ ಸಂಕಲನ’ ಮತ್ತು ‘ಹೊನ್ನುಡಿ ಒಲುಮೆಯ ಕೊಳಲು’ ಹಾಗೂ ‘ಮನಸ್ಸೆಂಬ ಖಜಾನೆ’ ಲೋಕಾರ್ಪಣೆ

ದಾವಣಗೆರೆ: ವೀಣಾಮೃತ ಪ್ರಕಾಶನದ ವತಿಯಿಂದ ಡಿ.5 ರ ಇಂದು ನಗರದ ಕುವೆಂಪು ಕನ್ನಡಭವನದಲ್ಲಿ ಬೆಳಗ್ಗೆ ೧೧ಕ್ಕೆ ಬಿ.ಎಂ ವೀಣಾ ಮಹಾಂತೇಶ್ ಅವರ ಕವನ ಸಂಕಲನ ಮತ್ತು ಹೊನ್ನುಡಿ...

ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಲು ದಾವಣಗೆರೆ ಬಿಜೆಪಿಯಲ್ಲಿ ಗಂಡಸರಿಲ್ಲವೇ ಸಚಿವ ಭೈರತಿ ಬಸವರಾಜುಗೆ ಶಿವಗಂಗಾ ಬಸವರಾಜು ತಿರುಗೇಟು

ಚನ್ನಗಿರಿ : ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಲು ದಾವಣಗೆರೆಯ ಬಿಜೆಪಿಯಲ್ಲಿ ಸ್ಥಳೀಯ ಗಂಡಸರು ಯಾರು ಇಲ್ಲವೇ ? ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದ ಜಿ.ಎಂ ಸಿದ್ದೇಶ್ವರ ಅವರೇ ಬೇಕಾ...

ಇಷ್ಟರಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆ ಇದೆ – ಸುಳಿವು ನೀಡಿದ ಬಿ ಎಸ್ ವೈ

ದಾವಣಗೆರೆ: ಸಿದ್ದು ಸೊಕ್ಕಿಗೆ, ಧಿಮಾಕಿನ ಮಾತಿಗೆ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಕಿದರು. ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ...

ಭದ್ರನಾಲಾ ವಿಭಾಗ ನಾಲಾ ಕಚೇರಿಗಳನ್ನು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ, ನೀರು ಬಳಕೆದಾರರ ಸಹಕಾರ ಸಂಘಗಳು ಹೋರಾಟಕ್ಕಿಳಿಯಬೇಕಾಗುತ್ತದೆ.!

ದಾವಣಗೆರೆ: ಮಲೇಬೆನ್ನೂರು-ಬಸವಾಪಟ್ಟಣ ಭದ್ರನಾಲಾ ವಿಭಾಗ ನಾಲಾ ಕಚೇರಿಗಳನ್ನು ಹೊನ್ನಾಳಿ ತಾಲ್ಲೂಕಿಗೆ ಸ್ಥಳಾಂತರಗೊಂಡಲ್ಲಿ ರೈತರಿಗೆ ಸಾಕಷ್ಟು ಅನಾನುಕೂಲ ಆಗುವುದರಿಂದ ರೈತರು ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳು ಹೋರಾಟಕ್ಕಿಳಿಯಬೇಕಾಗುತ್ತದೆ...

ರಾಮಜನ್ಮಭೂಮಿಯ ಹೋರಾಟದಲ್ಲಿ ಬಲಿದಾನವಾದ ಹುತಾತ್ಮರಿಗೆ ಡಿ.7 ರಂದು ವೆಂಕಟೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ

ದಾವಣಗೆರೆ: ಶ್ರೀ ರಾಮಜನ್ಮಭೂಮಿ ಮಂದಿರ ರಥಯಾತ್ರೆಗೆ ಬಲಿದಾನವಾದ ಹುತಾತ್ಮರಿಗೆ ಡಿ.೬ ರಂದು ಬೆಳಿಗ್ಗೆ ೧೦ಕ್ಕೆ ನಗರದ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು...

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳದ ಆದೇಶ ಹಿಂಪಡೆಯಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಶಿಕ್ಷಣ ಸಚಿವರಿಗೆ ಮನವಿ

ದಾವಣಗೆರೆ: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳಕ್ಕಾಗಿ ನೀಡಿರುವ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಸಂಘಟನೆ ವತಿಯಿಂದ ಶನಿವಾರ ಉಪ ವಿಭಾಗಾಧಿಕಾರಿಗಳ ಮೂಲಕ...

ಪೊಲೀಸರನ್ನು ನಾಯಿಗೆ ಹೋಲಿಸಿರುವ ಆರೋಪ.! ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೇಸ್ ದಾಖಲು

ಚಿಕ್ಕಮಗಳೂರು: ಪೊಲೀಸರನ್ನು ನಾಯಿಗೆ ಹೋಲಿಸಿ ಮಾತನಾಡಿದ್ದ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ....

ದಾವಣಗೆರೆಯ S D P I ಪಾರ್ಟಿಯ ಕಾರ್ಯಕರ್ತರ ಸಭೆ, ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ.!

ದಾವಣಗೆರೆ: ದಾವಣಗೆರೆಯ ಬಾಷನಗರದಲ್ಲಿರುವ ಎಸ್. ಎಸ್.ಕಲ್ಯಾಣ ಮಂಟಪದಲ್ಲಿ S D P I ಪಾರ್ಟಿಯ ಕಾರ್ಯಕರ್ತರ ಸಭೆ ಹಾಗು ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯಿತು....

ಕಾಂಗ್ರೆಸ್‌ ಗ್ರಾಮ ಪಂಚಾಯಿತಿ ಸದಸ್ಯರಿಗೆ 50 ಸಾವಿರವಲ್ಲ 1 ಲಕ್ಷ ರೂ ಹಣದ ಆಮಿಷವೊಡ್ಡಿದರೂ, ಬಿಜೆಪಿ ಅಭ್ಯರ್ಥಿ ಗೆಲುವು – ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ: ಕಾಂಗ್ರೆಸ್‌ನವರು ಪಂಚಾಯತ್ ಸದಸ್ಯರಿಗೆ ೫೦ ಸಾವಿರವಲ್ಲ ೧ ಲಕ್ಷ ರೂ., ಹಣದ ಆಮಿಷವೊಡ್ಡಿದರೂ ಸಹ ನಮ್ಮ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಸಂಸದ ಜಿ.ಎಂ. ಸಿದ್ದೇಶ್ವರ್...

ದುಡ್ಡು ಕೊಟ್ಟರೆ ಮಾತ್ರ ಓಟು ಕೊಡುತ್ತೇವೆ ಎನ್ನುವ ವಾತಾವರಣ ಈಗಿಲ್ಲ. ವಿಶ್ವಾಸಕ್ಕೆ ಬೆಲೆ ಕೊಡುವ ಗ್ರಾಪಂ ಸದಸ್ಯರು ನಮ್ಮ ನಡುವೆ ಇದ್ದಾರೆ.! ಕೆ.ಎಸ್. ನವೀನ್

ದಾವಣಗೆರೆ: ದುಡ್ಡು ಕೊಟ್ಟರೆ ಮಾತ್ರ ಓಟು ಕೊಡುತ್ತೇವೆ ಎನ್ನುವ ವಾತಾವರಣ ಈಗಿಲ್ಲ. ವಿಶ್ವಾಸಕ್ಕೆ ಬೆಲೆ ಕೊಡುವ ಗ್ರಾಪಂ ಸದಸ್ಯರು ನಮ್ಮ ನಡುವೆ ಇದ್ದಾರೆ ಎಂದು ವಿಪ ಅಭ್ಯರ್ಥಿ...

error: Content is protected !!