ಸೊಂಕಿತರಿಗೆ ದೈರ್ಯ ತುಂಬಲು ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ: ಶಾಸಕರ ನೃತ್ಯ ಹೇಗಿತ್ತು ಅಂತೀರಾ ಸುದ್ದಿಯ ಜೊತೆ ವಿಡಿಯೋ ನೋಡಿ
ದಾವಣಗೆರೆ: ಕೋವಿಡ್ ಕೇರ್ ಸೆಂಟರ್ ನಲ್ಲಿ 102 ಜನ ಸೋಂಕಿತರಿದ್ದು ಸೋಂಕಿತರಿಗಾಗೀ ಹಮ್ಮಿಕೊಂಡಿರುವ ರಸ ಮಂಜರಿ ಕಾರ್ಯಕ್ರಮವನ್ನ ಶಿವಮೊಗ್ಗದ ಗಾಯಕರು ಹಾಡಿದ ಹಾಡಿಗೆ ಶಾಸಕರು ಭರ್ಜರಿ ಸ್ಟೇಪ್...