Year: 2021

ಅಧಿಕಾರಶಾಹಿಗಳು ಜವಾಬ್ದಾರಿಯನ್ನು ಕೈಚೆಲ್ಲುವ ಮುನ್ನ ಜನರು ಜಾಗೃತರಾಗಿ: ಕೊರೊನಾ ಹತೋಟಿಗೆ ತರಲು ವೈದ್ಯರನ್ನ ಗೌರವಿಸಿ,ತಮ್ಮ ಹಕ್ಕಿನ ಚಿಕಿತ್ಸೆ ಪಡೆದುಕೊಳ್ಳಿ

ವರದಿ:  ಚೇತನ್  ಬೆಂಗಳೂರು: ಕೊರೋನಾ ಮೊದಲನೇ ಅಲೆಗೂ ಎರಡನೇ ಅಲೆಗೂ ಅಜಗಜಾಂತರ ವ್ಯತ್ಯಾಸವಿದ್ದು, ತಮ್ಮ ತಮ್ಮ ಜೀವಕ್ಕೆ ತಾವೇ ರಕ್ಷಕ ರಾಗಬೇಕು, ಸರ್ಕಾರ ಏನು ಮಾಡುತ್ತಿಲ್ಕ, ಅಧಿಕಾರಿಗಳು...

ಮಾಜಿ ಶಾಸಕರ ಸಲಹೆ,NSUI ಘಟಕದಿಂದ ಸಂಚಾರಿ ಅಲೆಮಾರಿ ಜನಾಂಗಕ್ಕೆ ಅನ್ನ ದಾಸೋಹ

ಹೊನ್ನಾಳಿ ದಾವಣಗೆರೆ: ಕೋವಿಡ್ -19 ಕೊರೋನಾ ವೈರಸ್ 2ನೇ ಅಲೆ ತಡೆಗೆ ಲಾಕ್ ಡೌನ್ ಆಗಿರುವ ಕಾರಣಕ್ಕೆ ಆಹಾರದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಹೊನ್ನಾಳಿ ಪಟ್ಟಣದ...

ಪಿಎಂ ಕೇರ್ಸ್ ನಿಧಿಯಡಿ ಜಿಲ್ಲೆಗೆ 60 ವೆಂಟಿಲೇಟರ್‍, ಖಾಸಗಿ ಆಸ್ಪತ್ರೆಗಳಲ್ಲಿನ ಶೇ.50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ: ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಥ್ರ್ಯದಲ್ಲಿ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ...

ಹೋಂ ಐಸೊಲೇಷನ್ ಕಿಟ್ ವಿತರಿಸಿದ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ

ಚಿತ್ರದುರ್ಗ:ಕೊರೋನಾ ಸೋಂಕಿತರು ಹಾಗೂ ಸೋಂಕಿನ ಲಕ್ಷಣವುಳ್ಳವರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೋಂ ಐಸೊಲೇಷನ್ ಕಿಟ್‍ಗಳ ವಿತರಣೆಗೆ...

ದಾವಣಗೆರೆ ಮೇಯರ್ ಎಸ್ ಟಿ ವಿರೇಶ್ ರಿಂದ ಮನೆಯಲ್ಲೇ ಕೊವಿಡ್ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಉಚಿತ ಆಹಾರದ ವ್ಯವಸ್ಥೆ: ಕರೆ ಮಾಡಿ‌ ನಿಮ್ಮ ವಿಳಾಸಕ್ಕೆ ಆಹಾರ ತಲುಪಿಸುತ್ತೆ ಪ್ರೇರಣಾ ಯುವಸಂಸ್ಥೆ ತಂಡ

ಹೆಚ್ ಎಂ ಪಿ ಕುಮಾರ್. ದಾವಣಗೆರೆ: ಪ್ರೇರಣ ಯುವಸಂಸ್ಥೆ ದಾವಣಗೆರೆ ವತಿಯಿಂದ ಕೊರೋನಾ ವೈರಸ್ಸಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ, ಮನೆಯಲ್ಲಿ ನಿಮಗೆ ಮಾಡಿಕೊಳ್ಳಲು ಕಷ್ಟವೆನಿಸುತ್ತಿರುವ ಸಾರ್ವಜನಿಕರಿಗೆ,...

ಕತಾರ್ ಹಾಗೂ ಕುವೈತ್ ನಿಂದ ಮಂಗಳೂರು ಬಂದರಿಗೆ ಬಂದ ವೈದ್ಯಕೀಯ ಸಲಕರಣೆಗಳು: ಆಕ್ಸಿಜನ್ ಸಿಲಿಂಡರ್ ಟ್ಯಾಂಕರ್ ಹೊತ್ತುತಂದ ಐ ಎನ್ ಎಸ್ ಕೋಲ್ಕತಾ ಹಡಗು.

ಮಂಗಳೂರು: ಕೋವಿಡ್ -19 ವಿರುದ್ಧದ ಭಾರತ ರಾಷ್ಟ್ರದ ಹೋರಾಟವನ್ನು ಬೆಂಬಲಿಸುತ್ತಾ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ 'ಸಮುದ್ರ ಸೇತು ' ದ ಭಾಗವಾಗಿ, ಐಎನ್‌ಎಸ್ ಕೋಲ್ಕತಾ ನಿರ್ಣಾಯಕ ವೈದ್ಯಕೀಯ ಮಳಿಗೆಗಳನ್ನು...

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ:ಚಿತ್ರದುರ್ಗ ಜಿಲ್ಲಾಡಳಿತದಿಂದ ಸರಳವಾಗಿ ಆಚರಣೆ

ಚಿತ್ರದುರ್ಗ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸರಳವಾಗಿ...

ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ; ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

  ಚಿತ್ರದುರ್ಗ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು ಇದನ್ನು ತುಂಡರಿಸಲು ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ...

ಲಾಕ್‌ಡೌನ್‌ಗೂ ಮುನ್ನವೇ ಅನ್ನಕ್ಕಾಗಿ ಸುಡುಗಾಡು ಸಿದ್ದರ ಮನವಿ: ಜಿಲ್ಲಾಡಳಿತದಿಂದ ಮನವಿಗೆ ಸ್ಪಂದಿಸಿ ಆಹಾರದ ಸಾಮಗ್ರಿ ವಿತರಣೆ

ಹೆಚ್ ಎಂ ಪಿ ಕುಮಾರ್ ದಾವಣಗೆರೆ: ಲಾಕ್‌ಡೌನ್‌ ಆರಂಭವಾಗುವ ಮುನ್ನವೇ ಸುಡುಗಾಡು ಸಿದ್ಧರ ಜನಾಂಗಕ್ಕೆ ಅನ್ನಾಹಾರ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು...

ಪತ್ರಕರ್ತರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡದೆ, ಕೋವಿಡ್ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸಿ – ಶಿವಾನಂದ ತಗಡೂರು

KUWJA ಸಂತಾಪ... ಕೋವಿಡ್ ಸಂದರ್ಭದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಸುದ್ದಿ ಮನೆಯಲ್ಲಿಯೂ ಸಾವಿನ ಪಟ್ಟಿ ನಿತ್ಯ ಬೆಳೆಯುತ್ತಲೇ ಇರುವುದು ದುಃಖಕರ. ಬೆಂಗಳೂರು: ಆಕಾಶವಾಣಿ& ದೂರದರ್ಶನದಲ್ಲಿ...

ಪೋಲೀಸರ ರಕ್ಷಣೆಗಾಗಿ ಪೋಲಿಸರಿಂದಲೇ ಬಂತು ಸಖತ್ ಐಡಿಯಾ,ಉಸಿರಾಟದ ತೊಂದರೆ ನಿಯಂತ್ರಿಸುವ ಐಡಿಯಾದಿಂದ ಫುಲ್ ಫೀದಾ ಆಗಿದ್ದಾರೆ ಆರಕ್ಷಕರು,

( ಹೆಚ್ ಎಂ ಪಿ ಕುಮಾರ್ - 9740365719 ) ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಸೊಂಕು ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ.ಸರ್ಕಾರ ಲಾಕ್ ಡೌನ್...

ಮಾಧ್ಯಮದವರ ಮೇಲೆ ಗರಂ ಆದ ಜಿಲ್ಲಾಧಿಕಾರಿ: ಪತ್ರಕರ್ತರು ಮತ್ತು ಡಿಸಿ ನಡುವೆ ವಾಗ್ವಾದ, ಯಾಕೆ ಗೊತ್ತಾ..? ಇದನ್ನ ಓದಿ.

ಹೆಚ್ ಎಂ ಪಿ‌ ಕುಮಾರ್ ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಅವಶ್ಯಕವಾಗಿರುವ ಆಮ್ಲಜನಕವನ್ನು ಅನ್ಯ ಜಿಲ್ಲೆಗಳಿಗೆ ಸರಬರಾಜು ಮಾಡಿರುವ ಬಗ್ಗೆ ಜಿಲ್ಲಾ...

error: Content is protected !!