IAF Rescue Video: ನದಿ ನೀರಿನಲ್ಲಿ ಸಿಲುಕಿದ 10 ಜನ.! ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ಭಾರತೀಯ ವಾಯುಸೇನೆಯ ವಿಡಿಯೋ ನೋಡಿ
ಬೆಂಗಳೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚಿತ್ರಾವತಿ ನದಿಯಲ್ಲಿ ಸಿಲುಕಿದ್ದ ಹತ್ತು ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಸ್ಥಳಾಂತರಿಸಲಾಗಿದೆ. ಚಿತ್ರಾವತಿ ನದಿಯು ಸತತ ಸುರಿಯುತ್ತಿರುವ ಮಳೆಯಿಂದಾಗಿ ವೇಗವಾಗಿ ಹರಿಯುತ್ತಿದ್ದು,...