ಕನ್ನಡ ನಾಡು, ನುಡಿ, ಭಾಷೆ, ನೆಲ, ಜಲ ಇವನ್ನು ರಕ್ಷಿಸುವಲ್ಲಿ ಕನ್ನಡಿಗರಾದ ನಾವೆಲ್ಲರೂ ಸದಾ ಸಿದ್ಧರಿರಬೇಕು. ಬಿ ಚಿದಾನಂದಪ್ಪ ಕರೆ
ದಾವಣಗೆರೆ: ಕನ್ನಡ ನಾಡು, ನುಡಿ, ಭಾಷೆ, ನೆಲ, ಜಲ ಇವನ್ನು ರಕ್ಷಿಸುವಲ್ಲಿ ಕನ್ನಡಿಗರಾದ ನಾವೆಲ್ಲರೂ ಸದಾ ಸಿದ್ಧರಿರಬೇಕು. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಲಿ, ಆತ್ಮಾಭಿಮಾನದ ಭಾಷೆ ಕನ್ನಡವಾಗಿರಬೇಕು...