ಬಿಟ್‌ಕಾಯಿನ್-ಹ್ಯಾಕಿಂಗ್ ಅಕ್ರಮ: ಅಂತಾರಾಷ್ಟ್ರೀಯ ಮಟ್ಟದ ಸಹಭಾಗಿತ್ವದಲ್ಲಿ ತನಿಖೆಗೆ ಆದೇಶ ಕೋರಿ ‘ಸಿಟಿಜನ್ ರೈಟ್ಸ್’ ಪಿಐಎಲ್
ಬೆಂಗಳೂರು: ಜಿಂದಾಲ್ ಭೂ ಅಕ್ರಮವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ದು, ಜಮೀನು ಮಂಜೂರಾತಿ ಕ್ರಮವನ್ನೇ ಸ್ಥಗಿತಗೊಳಿಸುವಲ್ಲಿ ನಿರ್ಣಾಯಕ ಕಾನೂನು ಹೋರಾಟ ನಡೆಸಿದ್ದ 'ಸಿಟಿಜನ್ ರೈಟ್ಸ್ ಫೌಂಡೇಷನ್ ಮುಖ್ಯಸ್ಥ ಕೆ.ಎ.ಪಾಲ್...