40 ವರ್ಷದ ಹಿಂದೆ ಸೇನೆಯಲ್ಲಿ ಬಳಸುವ ನಿಗೂಡ ವಸ್ತು ಪತ್ತೆ.! ಮಾಜಿ ಸೈನಿಕನಿಗೆ ಸಿಕ್ಕ ವಸ್ತು ಅದೇನಾ.?!
ಮಂಗಳೂರು: ರಾಜ್ಯ ಕರಾವಳಿಯಲ್ಲಿ ಮತ್ತೊಮ್ಮೆ ಆತಂಕದ ಛಾಯೆ ಆವರಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ. ಇಳಂತಿಲ ಗ್ರಾಮದ ಜಯಕುಮಾರ್...