Year: 2021

ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಏಕತಾ ನಡಿಗೆ

ದಾವಣಗೆರೆ : ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ "ರಾಷ್ಟ್ರೀಯ ಏಕತಾ ನಡಿಗೆ" ಕಾರ್ಯಕ್ರಮವನ್ನು ದಾವಣಗೆರೆ ನಗರದ ಜಯದೇವ ವೃತ್ತದ ದಿಂದ ಪೊಲೀಸ್...

“ಪೃಥ್ವಿ”ಯಲ್ಲಿ ಲೀನನಾದ “ಆಕಾಶ್”

ಬೆಂಗಳೂರು : ಶುಕ್ರವಾರ ಅಸ್ತಂಗತರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇಂದು ನಸುಕಿನಲ್ಲಿಯೇ ಕಂಠೀರವ ಕ್ರೀಡಾಂಗಣ ದಿಂದ...

ನಾಡಿನ ದೊರೆಯಿಂದ ಪುನೀತ್ ಹಣೆಗೆ ಮುತ್ತಿಕ್ಕಿ ವಿದಾಯ

ಬೆಂಗಳೂರು  :ಇಂದು ಮುಂಜಾನೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಶುಕ್ರವಾರ ಹೃದಯಘಾತದಿಂದ ನಿಧನರಾದ ಖ್ಯಾತನಟ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಗೂ ಮುನ್ನ ಕಂಠೀರವ...

ಅಂತಿಮ ದರ್ಶನ ಪಡೆದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಶಾಸಕ ರೇಣುಕಾಚಾರ್ಯ ಕುಟುಂಬ

ಬೆಂಗಳೂರು: ನಿನ್ನೆ ನಿಧನರಾದ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ...

ಏಕಕಾಲಕ್ಕೆ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ‘ಸುರಕ್ಷಾ ದೀಪಾವಳಿಯ ಪ್ರಮಾಣವಚನ’ ಸ್ವೀಕಾರ

ದಾವಣಗೆರೆ:ದೀಪಾವಳಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮನೆ ಮನೆಗಳಲ್ಲಿ ದೀಪಗಳ ಹಣತೆಗಳನ್ನು ಹಚ್ಚಿ ಜ್ಞಾನವೆಂಬ ಜ್ಯೋತಿ ಬೆಳಗಿಸುತ್ತಾ ಅರ್ಥಪೂರ್ಣವಾಗಿ ಆಚರಿಸುವಂತೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ...

ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಾಜ್ಯಪಾಲರು, ಸಿಎಂ ಹಾಗೂ ಗೃಹ ಸಚಿವ

ಬೆಂಗಳೂರು:ಇಂದು ಬೆಳಿಗ್ಗೆ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಿನ್ನೆ ನಿಧನರಾದ ಪ್ರಖ್ಯಾತ ಕಲಾವಿದ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ...

ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ಅವರ ‘ಕೂ’ ಕ್ರಿಕೆಟ್ ಗೀತೆ.! ನೆಟ್ಟಿಗರ ಮೈನವಿರೇಳಿಸಿದೆ ‘ಕೂ ಪೇ ಬೊಲೆಗಾ’ ಹಾಡು.!

ಬೆಂಗಳೂರು: ಟಿ೨೦ ವಿಶ್ವಕಪ್ ಕ್ರಿಕೆಟ್ ನ ಕ್ರೇಜ್ ಈಗಾಗಲೇ ಎಲ್ಲೆಡೆ ಮನೆಮಾಡಿದೆ. ಇದನ್ನು ಹೆಚ್ಚಿಸಲು ಕೂ ಆಪ್ 'ಕೂ ಪೆ ಬೊಲೆಗಾ' ಎಂಬ ಆಕರ್ಷಕ ಗೀತೆಯೊಂದನ್ನು ಬಿಡುಗಡೆಗೊಳಿಸಿದೆ....

Big Impact: ಸುದ್ದಿ ಬಿತ್ತರಿಸಿದ 24 ಗಂಟೆಯಲ್ಲಿ ನಿದ್ರೆಯಿಂದ ಎದ್ದ ಇಲಾಖೆ.! ರಸ್ತೆ ದುರಸ್ತಿ ಮಾಡಿಸಿ ಶಹಬ್ಬಾಸ್ ಗಿರಿ ಪಡೆದ ಇಂಜಿನಿಯರ್ಸ್ – ಗರುಡವಾಯ್ಸ್ ಫಲಶೃತಿ

ದಾವಣಗೆರೆ:ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮುಂಭಾಗ ಭೂಮಿ ಕುಸಿದು ಪಾದಚಾರಿಗಳಿಗೆ, ವಾಹನಸವಾರರಿಗೆ ತೊಂದರೆಯುಂಟು ಮಾಡಿದ್ದರು ಸಹ ಸಂಬಂಧಪಟ್ಟ ಇಲಾಖೆಯವರು ಕ್ಯಾರೆ ಎಂದಿರಲಿಲ್ಲ. ಆದರೆ,...

ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗಿರುವ ಆಸ್ಪತ್ರೆಗಳ ಪಟ್ಟಿ ತಯಾರಿಸಿ – ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್

ದಾವಣಗೆರೆ: ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ಹೆಚ್ಚು ದಾಖಲಾಗುತ್ತಿರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಗಳ ಕಾರ್ಯವೈಖರಿ ಬಗ್ಗೆ, ಅನುಮಾನಗಳಿದ್ದು, ಇಂತಹ ಆಸ್ಪತ್ರೆಗಳನ್ನು ಪರಿಶೀಲನೆಗೆ ಒಳಪಡಿಸುವ...

ಬಾಡಿಗೆ ಕಾರು ವಂಚನೆ ಪ್ರಕರಣ ಭೇದಿಸಿದ ಬಡಾವಣೆ ಠಾಣೆ ಪೋಲಿಸ್ – 1.6 ಕೋಟಿ ಮೌಲ್ಯದ ಕಾರುಗಳ ವಶ 

ದಾವಣಗೆರೆ :ಕಾಂತರಾಜ ಎನ್ನುವವರು ಕೆಎ - 17 - ಜೆಡ್ -9330 ನೇ ನಂಬರಿನ ಬಿಳಿ ಬಣ್ಣದ ಸ್ವೀಪ್ ಕಾರನ್ನು ಅರ್ಜುನ ಹಾಗೂ ಇನ್ನಿತರರು ಕಂಪನಿಗೆ ಬಾಡಿಗೆ...

ಪುನೀತ್ ರಾಜ್ ಅವರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ

ದಾವಣಗೆರೆ :ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದಾಗಿ ಇಂದು ಇಡೀ ರಾಜ್ಯವೇ ದುಃಖದ ಮಡಿಲಲ್ಲಿ ಜಾರಿದೆ. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಟ ಪುನೀತ್ ರಾಜ್...

ಸಮಾಜದಲ್ಲಿನ ದೀನ, ದುರ್ಬಲರ ಪರವಾಗಿ ಹೋರಾಡುವುದೇ ಎಐಟಿಯುಸಿ ಧ್ಯೇಯ – ಕೆ.ರಾಘವೇಂದ್ರ ನಾಯರಿ. ಎಐಟಿಯುಸಿ ಜಿಲ್ಲಾಧ್ಯಕ್ಷ

  ದಾವಣಗೆರೆ: ಸಮಾಜದಲ್ಲಿರುವ ದೀನ ದುರ್ಬಲರ, ಕಾರ್ಮಿಕರ ಪರವಾಗಿ ಹೋರಾಡುವುದೇ ಎಐಟಿಯುಸಿ ಸಂಘಟನೆಯ ಧ್ಯೇಯವಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು. ಕರ್ನಾಟಕ ರಾಜ್ಯ ಅಸಂಘಟಿತ...

ಇತ್ತೀಚಿನ ಸುದ್ದಿಗಳು

error: Content is protected !!