Month: April 2022

ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹಿಸುತ್ತಾರೆ ಅಂತಾ ಹಿಂದೆ ಹೇಳಿದ್ದು ಈಗ ನಿಜವಾಗಿದೆ – ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಗಲಬೆ ಪ್ರಕರಣಕ್ಕೆ ಸಂಬಂದಿಸಿದಂತೆ, ಸಿದ್ದರಾಮಯ್ಯನವರು ಗಲಭೆ ಕೋರರನ್ನು ಅಮಾಯಕರು ಎಂದು ಕರೆದಿದ್ದು ಅವರಿಗೆ ನಾಚಿಕೆಯಾಗ ಬೇಕು. ಎಂದು ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ...

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ದಾವಣಗೆರೆ ಪಾಲಿಕೆ ಸದಸ್ಯರು

ದಾವಣಗೆರೆ: ಮಹಾನಗರ ಪಾಲಿಕೆ ಕಛೇರಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಿಗೆ 27 ನೇ ವಾರ್ಡಿನ ಸದಸ್ಯರಾದ ಶ್ರೀ ಜೆ, ಎನ್, ಶ್ರೀನಿವಾಸ್ ರವರು ಹಾಗೂ 37 ನೇ...

ದ್ವಿತೀಯ ಪಿ.ಯು.ಸಿ ಪರೀಕ್ಷೆ | ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ

ದಾವಣಗೆರೆ:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಏಪ್ರಿಲ್ 22 ರಿಂದ ಮೇ. 18 ರವರೆಗೆ ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಯನ್ನು ಸುಗಮವಾಗಿ ಜರುಗಿಸುವ ಉದ್ದೇಶದಿಂದ ಪರೀಕ್ಷಾ...

ನಾಲ್ಕನೇ ಅಲೆ ಬಂದಿಲ್ಲ.! ಮುನ್ನೆಚ್ಚರಿಕೆ ಕ್ರಮವಾಗಿ ಅರ್ಹರು ಮೂರನೇ ಡೋಸ್ ಪಡೆಯಿರಿ – ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ನಾಲ್ಕನೇ ಅಲೆ ಬಂದಿಲ್ಲ. ಆದರೂ ಮಾಸ್ಕ್ ಧರಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ...

ದಾವಣಗೆರೆ ಎಂ ಸಿ ಸಿ ಬಡಾವಣೆಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ.!

ದಾವಣಗೆರೆ: ದಾವಣಗೆರೆ ನಗರದ ಎಂ ಸಿ ಸಿ ಬಿ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಕಳ್ಳರು‌ ಶನಿವಾರ ರಾತ್ರಿಯ ವೇಳೆಯಲ್ಲಿ ದೇವಸ್ಥಾನದ ಮುಖ್ಯ‌...

ಬಸವಾಪಟ್ಟಣ ಬಳಿಯ ಅರೇಹಳ್ಳಿ ಗ್ರಾಮದಲ್ಲಿ ಇಸ್ಪೀಟ್ ಜೂಟಾಟ.! 8 ಜನರ ಬಂಧನ

ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 8 ಜನರನ್ನು ಬಂಧಿಸಲಾಗಿದೆ. ದಿನಾಂಕ 12-04-2022 ರಂದು ಅರೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ...

ಚನ್ನಗಿರಿಯ ನಲ್ಲೂರ್ ನಲ್ಲಿ ಅಕ್ರಮ ಮರಳು ಸಾಗಣಿಕೆ.! ಮೂರು ಲಾರಿಗಳ ವಶ

ದಾವಣಗೆರೆ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ದಿನಾಂಕ 12-04-2012 ರಂದು ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ರಾತ್ರಿ ಸಾಸ್ಟೆಹಳ್ಳಿ...

ಹರಿಹರ ಹಾಗೂ ಜಗಳೂರು PSI ಸೇರಿದಂತೆ ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯ 20 PSI ವರ್ಗಾವಣೆ

ದಾವಣಗೆರೆ: ಪೂರ್ವ ವಲಯ ಐಜಿಪಿ ಕಚೇರಿ ವ್ಯಾಪ್ತಿಯಲ್ಲಿನ ನಾಲ್ಕು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 20 ಮಂದಿ ಪಿ ಎಸ್ ಐ ಗಳನ್ನ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ...

ಮಗು ಪತ್ತೆ ಪ್ರಕರಣದಲ್ಲಿ ಅಜ್ಜಿಗೆ ಸಿಕ್ತು 25 ಸಾವಿರ ಬಹುಮಾನ! ನಾಗರಿಕ ಸಹಕಾರಕ್ಕೆ ಸ್ಪಂದಿಸಿದ ದಾವಣಗೆರೆ ಪೊಲೀಸ್: ಇದು ಗರುಡವಾಯ್ಸ್ ಇಂಪ್ಯಾಕ್ಟ್

ದಾವಣಗೆರೆ: ಅಪಹರಣಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ 25 ಸಾವಿರ ರೂಗಳ ನಗದು ಬಹುಮಾನ ಘೋಷಣೆ...

ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ‘ಜನತಾವಾಣಿ’ ಇ.ಎಂ. ಮಂಜುನಾಥ್ ಅದ್ಯಕ್ಷರಾಗಿ ಆಯ್ಕೆ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ `ಜನತಾವಾಣಿ' ಉಪ ಸಂಪಾದಕ ಇ.ಎಂ. ಮಂಜುನಾಥ ಚುನಾಯಿತಗೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರಲ್ಲಿ ಮಂಜುನಾಥ ಅವರು...

ದೇಶದ ಸರ್ವತೋಮುಖ ಅಭಿವೃದ್ದಿಗೆ ಕಾನೂನು ಅರಿವು ಅತ್ಯಗತ್ಯ:ಪ್ರವೀಣ್ ನಾಯಕ್

ದಾವಣಗೆರೆ: ನಮ್ಮ ದೇಶವು ಸರ್ವತೋಮುಖ ಅಭಿವೃದ್ದಿ ಸಾಧಿಸಬೇಕಾದರೆ, ಜನರಲ್ಲಿ ಕಾನೂನಿನ ಅರಿವಿನ ಮಟ್ಟ ಹೆಚ್ಚಬೇಕಾದುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ...

ದಾವಣಗೆರೆಯ ವಾರ್ತಾ ಇಲಾಖೆಯ ಅಶೋಕ್ ಕುಮಾರ್ ಅವರಿಗೆ ಮುಂಬಡ್ತಿ

ದಾವಣಗೆರೆ: ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಅಶೋಕ್ ಕುಮಾರ್ ಸೇರಿದಂತೆ ರಾಜ್ಯದ ಏಳು ಅಧಿಕಾರಿಗಳಿಗೆ ಹಿರಿಯ ಶ್ರೇಣಿಯ ಎ ಗ್ರೇಡ್ ಉಪ ನಿರ್ದೇಶಕರಾಗಿ ಮುಂಬಡ್ತಿ ನೀಡಿ...

error: Content is protected !!