Month: April 2022

ಮಕ್ಕಳಿಗೆ ಲಸಿಕೆ 

ದಾವಣಗೆರೆ : 12-14 ವಯೋಮಾನದ ಮಕ್ಕಳು ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 09 ರಿಂದ ಮಧಾಹ್ನ 01 ಗಂಟೆಯವರೆಗೆ ಉಚಿತವಾಗಿ ತಪ್ಪದೇ ಕೋವಿಡ್-19 ಪಡೆದುಕೊಳ್ಳಬಹುದು ಎಂದು ದಾವಣಗೆರೆ...

ಪಡಿತರ ಅಕ್ಕಿ ಜಪ್ತಿ : ಏ. 19 ರಂದು ಬಹಿರಂಗ ಹರಾಜು 

ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ...

ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‍ರಾಂ ಜಯಂತಿ

ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ದಾವಣಗೆರೆ ಇವರುಗಳ ಸಂಯುಕ್ತಾಶ್ರದಲ್ಲಿ ಏಪ್ರಿಲ್ 14...

ವಿಕಲಚೇತನರಿಗೆ ಉಚಿತ ತರಬೇತಿ 

ದಾವಣಗೆರೆ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸ್ವ-ಉದ್ಯೋಗವನ್ನು ಆರಂಭಿಸಿ ಯಶಸ್ವಿ ಉದ್ಯಮಶೀಲ ವ್ಯಕ್ತಿಗಳಾಗುವ ನಿರೀಕ್ಷೆಯಲ್ಲಿರುವ ವಿಕಲಚೇತನರಿಗೆ ತರಬೇತಿಯನ್ನು...

ಮಾಂಸ ಮಾರಾಟ ನಿಷೇಧ 

ದಾವಣಗೆರೆ : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಉದ್ದಿಮೆ ನೆಡೆಸುತ್ತಿರುವ ಉದ್ದಿಮೆದಾರರು ಏ.14 ರಂದು ಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ...

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸೇವಾದಳ ಶಿಕ್ಷಣ ಅಗತ್ಯ: ಬಿ ಇ ಒ ನಿರಂಜನಮೂರ್ತಿ 

ದಾವಣಗೆರೆ : ಶಾಲಾ ಪಠ್ಯಕ್ರಮ ಹೊರತುಪಡಿಸಿ ಸಾಂಸ್ಕøತಿಕವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡು ಆಟ ಪಾಠದ ಜೊತೆಗೆ ಯೋಗ ಧ್ಯಾನದೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿತ್ವ ವಿಕಸನಗೊಳ್ಳಲು ಮಕ್ಕಳಿಗೆ...

ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾದ ಬಿಜೆಪಿ ಸರ್ಕಾರ! ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ

ದಾವಣಗೆರೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ನಿಯಂತ್ರಣ ಮಾಡದ ಬಿಜೆಪಿ ಸರ್ಕಾರದ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯು ಇಂದು ಪ್ರತಿಭಟಿಸಿತು. ಪ್ರತಿಭಟನಾ...

ಅಪಹರಿಸಿದ್ದ ಗಂಡು ಮಗುವನ್ನು ಪೊಲೀಸ್ ವಶಕ್ಕೆ ನೀಡಲು ಸಹಕರಿಸಿದ ಚಂದ್ರಮ್ಮಗೆ ಸನ್ಮಾನ

ದಾವಣಗೆರೆ : ಅಪಹರಿಸಿದ್ದ ಗಂಡು ಮಗುವನ್ನು ಪೊಲೀಸ್ ವಶಕ್ಕೆ ನೀಡಲು ಸಹಕರಿಸಿದ ಚಂದ್ರಮ್ಮ ಅವರಿಗೆ ಇಂದು ವ್ಯಾಪಾರಿಗಳಿಂದ ಸನ್ಮಾನ ಮಾಡಲಾಯಿತು. ಈ ವೇಳೆ ಸೌಜನ್ಯಕ್ಕಾದರೂ ಅಜ್ಜಿಗೆ ಧನ್ಯವಾದ...

ಈ ಸೈಕೋಪಾತ್‌ಗಳಿಗೆ ಹೊರಗೆ ಮಲಗಿದ್ದವರೇ ಟಾರ್ಗೆಟ್! ದಾವಣಗೆರೆಯಲ್ಲಿ ಹಲ್ಲೆ, ಹತ್ಯೆ ಮಾಡುತ್ತಿದ್ದ ಇಬ್ಬರು ಸೈಕೋಪಾತ್‌ಗಳು ಅಂದರ್

ದಾವಣಗೆರೆ: ಮನೆಯ ಹೊರಭಾಗದಲ್ಲಿ ಮಲಗುತ್ತಿದ್ದವರನ್ನು ಟಾರ್ಗೆಟ್ ಮಾಡಿ ಹಣ, ಒಡವೆ, ಮೊಬೈಲ್‌ಗಳನ್ನು ದೋಚಿ ಹಲ್ಲೆ ಮಾಡಿ ಕಾಲ್ಕಿಳುತ್ತಿದ್ದ ಇಬ್ಬರು ಸೈಕೋಪಾತ್‌ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಜಿಲ್ಲೆಯ...

ಬೇಸಿಗೆ ಚೆಸ್ ತರಬೇತಿ ಶಿಬಿರ:ದಿನೇಶ್ ಕೆ ಶೆಟ್ಟಿ

ದಾವಣಗೆರೆ : ದಾವಣಗೆರೆ ನಗರದಲ್ಲಿ ಶಾಲಾ ಮಕ್ಕಳ ಬುದ್ಧಿಶಕ್ತಿ ನೆನಪಿನ ಶಕ್ತಿ ಯ ಬೆಳವಣಿಗೆ ಹೆಚ್ಚಾಗಲು ನಗರದಲ್ಲಿ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಘದ...

ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತ! ಬೈಕ್ ಸವಾರ ಸ್ಥಳದಲ್ಲೇ ಸಾವು

ದಾವಣಗೆರೆ : ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಶಿವ ಡಾಬಾದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ರಸ್ತೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ....

ಬಂಗಾರದ ಗಿರಿವಾಸ ಕಲ್ಬಿಗಿರಿ ಶ್ರೀ ಲಕ್ಷ್ಮಿರಂಗನಾಥ ಕ್ಷೇತ್ರ ದರ್ಶನ

ದಾವಣಗೆರೆ : ಅರೇ ಮಲೆನಾಡಿನ ಹೆಬ್ಬಾಗಿಲು ಮಧ್ಯ ಕರ್ನಾಟಕದ ಕೇಂದ್ರಬಿಂದು ಎತ್ತ ಕಣ್ಣು ತೆರೆದು ನೋಡಿದರೂ ಬೆಟ್ಟಗುಡ್ಡಗಳಿಂದ ಹಚ್ಚಹಸಿರಿನಿಂದ ಕಂಗೊಳಿಸುವ ಭೂಮಿಯ ತಳಭಾಗದಿಂದ ಸುಮಾರು ಆರು ಕಿಲೋಮೀಟರ್...

error: Content is protected !!