ಒಂದೇ ದಿನದಲ್ಲಿ ಎರಡು ವರ್ಗಾವಣೆ ಆದೇಶ.! 7 ಐ ಎ ಎಸ್ ಅಧಿಕಾರಿಗಳ ವರ್ಗಾವಣೆ.!
ಬೆಂಗಳೂರು: 48 ಗಂಟೆಯೊಳಗೆ ಒಂದೇ ದಿನ ಎರಡೆರಡು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಜಾರಿ ಮಾಡಿದ ಸರ್ಕಾರ. ದಿನಾಂಕ 29/05/2022 ಸೋಮವಾರ ಹನ್ನೊಂದು ಐಎಎಸ್...
ಬೆಂಗಳೂರು: 48 ಗಂಟೆಯೊಳಗೆ ಒಂದೇ ದಿನ ಎರಡೆರಡು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಜಾರಿ ಮಾಡಿದ ಸರ್ಕಾರ. ದಿನಾಂಕ 29/05/2022 ಸೋಮವಾರ ಹನ್ನೊಂದು ಐಎಎಸ್...
ದಾವಣಗೆರೆ: ರಾಜ್ಯದಲ್ಲಿ ಇಂದು ಮುಖ್ಯ ಮಂತ್ರಿ ಬೊಮ್ಮಾಯಿಗಿಂತಲೂ ಹೆಚ್ಚಾಗಿ ಮುತಾಲಿಕ್ ಹಾಗೂ ಚಕ್ರತೀರ್ಥ ಸುದ್ದಿಯಲ್ಲಿದ್ದಾರೆ ಯಾಕಂದ್ರೆ ಇಂದು ಸರ್ಕಾರವನ್ನು ಮುಖ್ಯಮಂತ್ರಿಯಾಗಲಿ ಸಚಿವರುಗಳಾಗಲಿ ನಡೆಸುತ್ತಿಲ್ಲ ಎಲ್ಲಾ ಬದಲಾಗಿ ಸಂಘ...
ದಾವಣಗೆರೆ: ಕೇಂದ್ರ ನಾಗರೀಕ ಸೇವಾ ಆಯೋಗದ ಪರೀಕ್ಷೆ (UPSC) ಯಲ್ಲಿ ಮೊದಲ ಪ್ರಯತ್ನದಲ್ಲಿಯೇ ರಾಷ್ಟçಮಟ್ಟದಲ್ಲಿ 31 ನೇ ಸ್ಥಾನ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ನಗರದ ಅವಿನಾಶ್.ವಿ...
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಎಂಬಿಎ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಾಲೇಜಿನ ಆಡಳಿತ ಮಂಡಳಿಯಿ0ದ ಲ್ಯಾಪ್ಟಾಪ್...
ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಅನೇಕ ವರ್ಷಗಳಿಂದ ಪೌರ ಕಾರ್ಮಿಕರಾಗಿ ದಾವಣಗೆರೆ ನಗರ ಸ್ವಚ್ಛತೆಯ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಪೌರಕಾರ್ಮಿಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಪೌರಕಾರ್ಮಿಕರಿಗೆ ಕಾರ್ಮಿಕರಿಗೆ...
ದಾವಣಗೆರೆ: ಕ್ಯಾರಿ ಬ್ಯಾಗ್ ನೀಡಲು ಶುಲ್ಕ ವಿಧಿಸಿದ ತಪ್ಪಿಗೆ ಕಂಪನಿಯೊ0ದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಐದು ಸಾವಿರ ದಂಡ ವಿಧಿಸಿ, 3 ಸಾವಿರ ದಾವೆ...
ದಾವಣಗೆರೆ: ಮೇ.30ರಂದು ಹೊಂಬೆಳಕು ಭಾಗ-2 ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂದುಧರ ನಿಶಾನಿಮಠ,...
ದಾವಣಗೆರೆ: 1971ರಿಂದ 2020ರವರೆಗೆ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿರುವುದಿಲ್ಲ ಹಾಗೂ ಹಕ್ಕುಪತ್ರ ನೀಡಿದವರಿಗೆ ಕಂದಾಯ ಇಲಾಖೆಯಲ್ಲಿ ಸಮರ್ಪಕ ದಾಖಲೆಗಳಿಲ್ಲ. 94 ಸಿ ಅಡಿಯಲ್ಲಿ ಅರ್ಜಿ ಹಾಕಿರುವ ಬಗರ್...
ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8 ವರ್ಷಗಳ ಆಡಳಿತ ಪೂರ್ಣಗೊಳಿಸಿರುವ ಪ್ರಯುಕ್ತ ಬಿಜೆಪಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಇಂದು ನಗರದ ಆನಂದಧಾಮದಲ್ಲಿ...
ದಾವಣಗೆರೆ : ನಗರದ ಕ್ರೀಡಾ ಹಾಸ್ಟೆಲ್ ಪೈಲ್ವಾನ್ ಉಮೇಶ್ ಜಮಾದಾರ 65 ಕೆಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಜಯಗಳಿಸಿ ಭಾರತಕ್ಕೆ ಚಿನ್ನದ ಪದಕ ತಂದು ಕೊಡುವ ಮೂಲಕ...
ಹರಿಹರ : ಹರಿಹರ ತಾಲೂಕಿನ ಕಾಂಗ್ರೆಸ್ ಘಟಕ ಹಾಗೂ ಕಾರ್ಮಿಕ ವಿಭಾಗದ ವತಿಯಿಂದ ಕಾರ್ಮಿಕರ ದಿನಾಚರಣೆ ನಿಮಿತ್ತ ತಾಲೂಕು ಕಾಂಗ್ರೆಸ್ ಕಚೇರಿಯಿಂದ ಬೃಹತ್ ಮೆರಬಣಿಗೆ ಹಮ್ಮಿಕೊಳ್ಳಲಾಗಿತ್ತು. ಹರಿಹರದ...
ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ 6 ಜನ ಆರೋಪಿತರನ್ನು ಬಂಧಿಸಿ ಒಟ್ಟು 38 ಪ್ರಕರಣಗಳ ಪೈಕಿ ಅಂದಾಜು ಮೌಲ್ಯ 14,80,000/-ರೂ ಬೆಲೆಯ 38 ದ್ವಿಚಕ್ರ ವಾಹನ (ಬೈಕ್)ಗಳನ್ನು...