ದಾವಣಗೆರೆಯಲ್ಲಿ ಮೇ.11ರ ಮಳೆ 34.44 ಲಕ್ಷ ಅಂದಾಜು ನಷ್ಟ
ದಾವಣಗೆರೆ: ಜಿಲ್ಲೆಯಲ್ಲಿ ಮೇ.11ರಂದು 11.0 ಮಿ.ಮೀ. ಸರಾಸರಿ ಮಳೆಯಾಗಿದ್ದು. 34.44 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ 12.0 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 15.0, ಹರಿಹರದಲ್ಲಿ...
ದಾವಣಗೆರೆ: ಜಿಲ್ಲೆಯಲ್ಲಿ ಮೇ.11ರಂದು 11.0 ಮಿ.ಮೀ. ಸರಾಸರಿ ಮಳೆಯಾಗಿದ್ದು. 34.44 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ 12.0 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 15.0, ಹರಿಹರದಲ್ಲಿ...
ದಾವಣಗೆರೆ : ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮ ಒನ್ ಕೇಂದ್ರವು ಸ್ಥಳದ ಕೊರತೆಯಿಂದ ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದು, ತಕ್ಷಣವೇ ಅದನ್ನು ಸ್ವತಂತ್ರ ಕಟ್ಟಡಕ್ಕೆ ಸ್ಥಳಾಂತರಿಸುವ0ತೆ ಜಿಲ್ಲಾಧಿಕಾರಿ ಮಹಾಂತೇಶ...
ದಾವಣಗೆರೆ : ದಾವಣಗೆರೆ ತಾಲೂಕಿನ ಅವರಗೊಳ್ಳ ಮೊರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕು. ಚಂದನ.ಸಿ...
ದಾವಣಗೆರೆ: ನಗರದ ಎರಡು ವಾರ್ಡ್ಗಳಲ್ಲಿ ನಡೆಯಲಿರುವ ಮಹಾನಗರ ಪಾಲಿಕೆ ಉಪಚುನಾವಣೆ ಅಂತಿಮ ಕಣದಲ್ಲಿ 8 ಮಂದಿ ಉಳಿದಿದ್ದಾರೆ. ಮೇ. 20ರಂದು ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆ ನಿಗದಿಯಾಗಿದ್ದು,...
ದಾವಣಗೆರೆ : ರಾಷ್ಟ್ರೀಯ ಹೆದ್ದಾರಿ ರಸ್ತೆಯೊಂದರಲ್ಲಿ ಮೊದಲಿಗೆ ಬರುವ ಗ್ರಾಮದ ಹೆಸರನ್ನು ಬರೆಸದೆ ನಂತರದ ಗ್ರಾಮದ ಹೆಸರನ್ನು ಬರೆಸುವ ಮೂಲಕ ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕವಾಗಿ ನಾಮಫಲಕ ಅಳವಡಿಸಿದ್ದಾರೆ....
ದಾವಣಗೆರೆ: ನಗರದ ಅಶೋಕ್ ರಸ್ತೆ ಕಾಮಗಾರಿ ನಿಮಿತ್ತ ಇದೀಗ ನಾಲ್ಕು ತಿಂಗಳುಗಳಿ0ದ ತೆರೆಯದಿದ್ದ ರೈಲ್ವೆಗೇಟ್ ಇಂದು ಓಪನ್ ಆಗಿದೆ. ಇದರಿಂದ ಈ ರಸ್ತೆ ಮೂಲಕ ನಾಲ್ಕು ತಿಂಗಳುಗಳಿ0ದ...
ದಾವಣಗೆರೆ: ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ನೇಮಕ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ...
ವಿದ್ಯಾನಾಯ್ಕ್ ಅರೇಹಳ್ಳಿ ದಾವಣಗೆರೆ: ಭಾರತೀಯ ಚುನಾವಣಾ ಆಯೋಗವೂ ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನ ಕೇಂದ್ರದ ಸುತ್ತ Breathalyzer tester ಯಂತ್ರ ಅಳವಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಚಂದ್ರಶೇಖರ್ ಚನ್ನಗಿರಿ...
ದಾವಣಗೆರೆ : ನಗರದ ಪೀಸಾಳೆ ಕಾಂಪೌಂಡ್ ನಲ್ಲಿ ಮಹಡಿ ಮೇಲಿಂದ ಬಿದ್ದು ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡ ತಿರುವೊಂದು ಸಿಕ್ಕಿದ್ದು ಸಾಯುವ ಮುನ್ನ...
ದಾವಣಗೆರೆ : ಕಾಂಗ್ರೆಸ್ ಎನ್ನುವ ಮುಳುಗುವ ಹಡಗಿಗೆ ಡಿ.ಕೆ ಶಿವಕುಮಾರ್ D. K. Shivakumar, ಕ್ಯಾಪ್ಟನ್ Captain, ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ MP...
ದಾವಣಗೆರೆ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ Banking Service ಬದಲಾವಣೆ ಬಂದು ಗ್ರಾಹಕರಿಗೆ Customers ಅನುಕೂಲವಾಗಲಿ ಹಾಗೂ ಅವರಿಗೆ ಸದಾ ಸೇವೆ ನೀಡಬೇಕು ಎಂಬ ಕಾರಣಕ್ಕೆ ಎಟಿಎಂ ಗಳನ್ನು ಪ್ರಾರಂಭಿಸಲಾಯಿತು....
ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ಇವರ ವತಿಯಿಂದ ಮೇ.13 ರಂದು ಬೆಳಗ್ಗೆ 10 ಗಂಟೆಗೆ “ವಾಕ್ ಇನ್ ಇಂಟವ್ರ್ಯೂವ್”ನ್ನು ಆಯೋಜಿಸಲಾಗಿದೆ. ವಾಕ್ ಇನ್ ಇಂಟವ್ರ್ಯೂವ್‍ನಲ್ಲಿ...