Month: May 2022

ಮತ್ತೆ ಮಳೆಯಾಗುವ ಮುನ್ಸೂಚನೆ!

ದಾವಣಗೆರೆ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಕಾಸರಗೋಡು ಹಾಗೂ ಕೊಡಗು ಸೇರಿದಂತೆ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ....

ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ! ಮೊದಲ ಟಿಕೇಟ್ ಖರೀದಿ ಮಾಡಿದ ಎಂಪಿಆರ್

ದಾವಣಗೆರೆ: ಹೊನ್ನಾಳಿ ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲಾಗಿದ್ದು, ಬಹುದಿನಗಳ ಬಸ್ ಸೌಲಭ್ಯ ಬೇಡಿಕೆಗೆ ಇಂದು ಮುಕ್ತಿ ಸಿಕ್ಕಿದೆ. ತಾಲೂಕಿನ ಬೈರನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ...

ಜಿಎಂಐಟಿಯಲ್ಲಿ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳಿಗೆ ಅಭಿನಂದನಾ ಸಮಾರಂಭ

ದಾವಣಗೆರೆ: ನಗರದ ಪ್ರತಿಷ್ಠಿತ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ. 20ರಂದು "ಮೀಟ್ ಅಂಡ್ ಗ್ರೀಟ್" ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರುಗಳಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ದಾವಣಗೆರೆ ಜಿಲ್ಲೆಯ ವಿವಿಧ...

ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧನ

ದಾವಣಗೆರೆ : ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಬಗ್ಗೆ ಇಲ್ಲಿನ ಶಾಂತಿನಗರದ ರಿಂಗ್...

ಇಟ್ಟಿಗೆ ಸರ್ಕಾರಿ ಶಾಲೆ ಅವ್ಯವಸ್ಥೆ! ಅಭಿವೃದ್ಧಿ ಹರಿಕಾರರು ಗಮನ ಕೊಡಿ! ಗರುಡವಾಯ್ಸ್ ನೊಂದಿಗೆ ಮಾಹಿತಿ ಹಂಚಿಕೊಂಡ ಮುಖ್ಯ ಶಿಕ್ಷಕ

ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಇಟ್ಟಿಗೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ವಿಡಿಯೋ ಮಾಡಿ ವಾಟ್ಸಪ್ ಗಳಲ್ಲಿ...

ಎಸ್ ಎಸ್ ಎಂ ಪ್ರಚಾರಕ್ಕೆ ಮುಖಭಂಗ.! ಜೆ ಎನ್ ಶ್ರೀನಿವಾಸ್ ರಾಜಕೀಯ ಭವಿಷ್ಯ ಗಟ್ಟಿ.!

ದಾವಣಗೆರೆ: ಮೇ.20ರಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಭಾರೀ ಮುಖಭಂಗವಾಗುವುದರ ಜೊತೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಭಾರೀ ಬಹುಮತಗಳ ಅಂತರದಿಂದ ಜಯಶೀಲರಾದ ಜೆ.ಎನ್....

2021ರ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಿಕ್ತು ಮೇ.20ರಂದು ಮುಕ್ತಿ! ಐವರು ಆರೋಪಿಗಳು ಅಂದರ್

ದಾವಣಗೆರೆ : ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಂದು ಧಾಖಲಾಗಿದ್ದ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಮೇ.20ರಂದು ಮುಕ್ತಿ ಸಿಕ್ಕಿದ್ದು, 5 ಜನ ಆರೋಪಿತರನ್ನು ಪೊಲೀಸ್ ಅಧಿಕಾರಿಗಳು...

ಕುಮಾರ ಮಹಾರಾಜರ ಮೇಲೆ ಹಲ್ಲೆ! ಮೇ. 23ರಂದು ಬೃಹತ್ ಪ್ರತಿಭಟನೆ ಮೆರವಣಿಗೆ

ದಾವಣಗೆರೆ : ಹಾವೇರಿ  ಜಿಲ್ಲೆಯ ಸವಣೂರು ತಾಲೂಕು ಕೃಷ್ಣಾಪುರ ಬಂಜಾರ ಗುರುಪೀಠದ ಪರಮಪೂಜ್ಯ ಶ್ರೀ ಕುಮಾರ ಮಹಾರಾಜರ ಮೇಲೆ ನಡೆದಂತಹ ಜಾತಿನಿಂದನೆ ಹಾಗು ಹಲ್ಲೆ ಪ್ರಕರಣವನ್ನು ಖಂಡಿಸಿರುವ...

‘ಕಮಲ’ ಹಿಡಿದು ‘ಕೈ’ ಕೊಟ್ಟ ಮತದಾರರು.! ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು.!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-37 ಹಾಗೂ ವಾರ್ಡ್‌ ಸಂಖ್ಯೆ - 28 ಮತ್ತು ಚನ್ನಗಿರಿ ಪುರಸಭೆ ವಾರ್ಡ್ ಸಂಖ್ಯೆ-16 ರ ಉಪ ಚುನಾವಣೆಯಲ್ಲಿ ಬಿಜೆಪಿ...

ವಾರ್ಡ್ ಚುನಾವಣೆ ಮತ ಏಣಿಕೆ ಹಿನ್ನೆಲೆ ಮೇ 22 ದಾವಣಗೆರೆ ನಗರದಲ್ಲಿ 144 ಸೆಕ್ಷನ್ ಜಾರಿ – ಡಿಸಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ನಂ 28 ಮತ್ತು 37ರ ಉಪ ಚುನಾವಣೆ ಮತ ಎಣಿಕೆ ಕಾರ್ಯವು ಮೇ.22 ರಂದು ನಡೆಯಲಿದ್ದು, ಮತ ಎಣಿಕೆ ನಂತರ...

ಮತಕ್ಕಾಗಿ ಗಣೇಶ‌ ಪೆಂಡೆಂಟ್ ಹಂಚುತ್ತಿದ್ದ ವ್ಯಕ್ತಿಯನ್ನ ಪೊಲಿಸರಿಗೆ ಒಪ್ಪಿಸಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು.!

ದಾವಣಗೆರೆ : ಮತ ಹಾಕುವುದಕ್ಕಾಗಿ ಬೆಳ್ಳಿ ಗಣೇಶನ ಪೆಂಡೆಂಟ್ ಹಂಚುತ್ತಿದ್ದ  DAVANAGERE CORPORATION WARD ELECTION  ಕೆ ಆರ್ ಎಸ್ KRS PARTY ಪಕ್ಷದ ಕಾರ್ಯಕರ್ತರು GANESHA...

ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ. ಎನ್.ಲಿಂಗಣ್ಣ ಇವರ 2021-22ನೇ ಸಾಲಿನ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ ಆಯ್ಕೆಯಾದ 05 ಜನ...

ಇತ್ತೀಚಿನ ಸುದ್ದಿಗಳು

error: Content is protected !!