Month: July 2022

ರಾಜ್ಯದ 92 ಪೊಲೀಸ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ.! ಕೆಟಿಜೆ ನಗರ ವೃತ್ತಕ್ಕೆ ನೂತನ PI

ಬೆಂಗಳೂರು: ರಾಜ್ಯದ 92 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ ಗಳನ್ನ ಸರ್ಕಾರ ಇಂದು ವರ್ಗಾವಣೆ ಮಾಡಿ ಆದೇಶಿಸಿದೆ. ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಬಸವರಾಜ್ ಅವರನ್ನ...

ಲಾರಿಗೆ ಕಾರು ಡಿಕ್ಕಿ.! ದಾವಣಗೆರೆಯ ಅಬಕಾರಿ ನಿವೃತ್ತ ಡಿಸಿ ಹಾಗೂ ಪತ್ನಿ ಸ್ಥಳದಲ್ಲಿ ಸಾವು

ಭರಮಸಾಗರ (ಚಿತ್ರದುರ್ಗ): ಬೆಂಗಳೂರಿನಲ್ಲಿ ಮೊಮ್ಮಗಳ ಜನ್ಮ ದಿನಾಚರಣೆ ಮುಗಿಸಿ, ಮಗಳನ್ನು ಅಮೆರಿಕಾಕ್ಕೆ ಕಳುಹಿಸಿ ಪುನಃ ದಾವಣಗೆರೆಗೆ ಬರುವ ವೇಳೆ ದಂಪತಿಗಳಿಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಭರಮಸಾಗರ...

ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ‘ಮಹಾಂತೇಶ್ ಬೀಳಗಿ ಬೆಸ್ಕಾಂ ಎಂ ಡಿ’ ಆಗಿ ವರ್ಗಾವಣೆ

ದಾವಣಗೆರೆ: ದಾವಣಗೆರೆ ಜಿಲ್ಲಾಧಿಕಾರಿ ಆಗಿ ಎರಡು ವರ್ಷ ಹನ್ನೊಂದು ತಿಂಗಳು ಕರ್ತವ್ಯ ನಿರ್ವಹಿಸಿದ್ದ ಮಹಾಂತೇಶ್ ಬೀಳಗಿ ಅವರನ್ನ ಸರ್ಕಾರ ಬೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಇಂದು ವರ್ಗಾವಣೆ...

ಬೂಸ್ಟರ್ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ ಚಾಲನೆ

ದಾವಣಗೆರೆ : ಜು.15 ರಿಂದ ಸೆ.30 ರವರೆಗೆ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿವಾನಂದ್...

ವಿಧಾನಸಭೆಯ ಸಭಾಧ್ಯಕ್ಷರ ದಾವಣಗೆರೆ ಜಿಲ್ಲಾ ಪ್ರವಾಸ

ದಾವಣಗೆರೆ : ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಜುಲೈ-2022ನೇ ಮಾಹೆಯಲ್ಲಿ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜು.18 ರಂದು ಬೆಂಗಳೂರಿನಿಂದ ಸಂಜೆ...

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಜುಲೈ 21 ರ0ದು ಅಹವಾಲು ಸ್ವೀಕಾರ 

ದಾವಣಗೆರೆ : ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜುಲೈ 21 ರ0ದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ...

ಸಿದ್ದರಾಮಯ್ಯ ಅಮೃತ ಮಹೋತ್ಸವದ ಹಿನ್ನೆಲೆ ಜು.18ರಂದು ಎಸ್ಸೆಸ್ಸೆಂರಿಂದ ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ.

ದಾವಣಗೆರೆ: ಬರುವ ಆಗಸ್ಟ್ 3ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಳೆ ವೇದಿಕೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆಯನ್ನು...

Good News: ಅನಾವಶ್ಯಕ ವಾಹನಗಳ ತಪಾಸಣೆ ನಿಲ್ಲಿಸಿ.! ಎಲ್ಲಾ ಎಸ್ ಪಿ ಗಳಿಗೆ ಡಿಜಿಪಿ ಪ್ರವೀಣ್ ಸೂದ್ ಹೊಸ ಆದೇಶ

Garudavoice Big Exclusive ಬೆಂಗಳೂರು: ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನೆಪದಲ್ಲಿ ಪೊಲೀಸರು ತೊಂದರೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರು ಗಳು ಬರುವುದನ್ನು...

ಸರ್ಕಾರದ ಆದೇಶದಲ್ಲಿ ‘ಕನ್ನಡ ಪದಗಳಿಗೆ’ ಅವಮಾನ.!

ಬೆಂಗಳೂರು: ರಾಜ್ಯ ಸರ್ಕಾರದ ಆದೇಶದಲ್ಲಿ ಕನ್ನಡ ಪದಗಳ ನ್ಯೂನತೆಗಳು.   ರಾಜ್ಯದ ಎಲ್ಲಾ ಸರ್ಕಾರಿ ಇಲಾಖಾ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ...

ಸರ್ಕಾರಿ ಕಚೇರಿಗಳಲ್ಲಿ ಪೋಟೋ ವಿಡಿಯೋ ವಿವಾದ.! ತಡರಾತ್ರಿ ‘ಆದೇಶ ವಾಪಸ್‌’ ಪಡೆದ ಸರ್ಕಾರ

  ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖಾ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು, ಈ ಆದೇಶವನ್ನು ಜುಲೈ15...

510 ಕೆ.ಜಿ ‘ರಕ್ತ ಚಂದನದ’ ತುಂಡುಗಳನ್ನ ವಶಕ್ಕೆ ಪಡೆದ ಚನ್ನಗಿರಿ ಪೊಲೀಸ್.! ಭರ್ಜರಿ ಬೇಟೆಯಾಡಿದ ರಿಷ್ಯಂತ್ ಟೀಮ್

ದಾವಣಗೆರೆ: ಜುಲೈ 14 ಮಧ್ಯರಾತ್ರಿ ಚನ್ನಗಿರಿ ಪಟ್ಟಣದಲ್ಲಿನ ಕೌಸರ್ ಮಸೀದಿಯ ಬಳಿ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ರಕ್ತ ಚಂದನದ ಮರದ ತುಂಡುಗಳನ್ನು ಸಂಗ್ರಹಿಸಿರುತ್ತಾರೆ ಎಂಬ ಮಾಹಿತಿ ಡಾ.ಸಂತೋಷ್...

ಮಹಾಂತೇಶ್ ಬೀಳಗಿ ಜಿಲ್ಲಾಧಿಕಾರಿ ಎನ್ನುವುದಕ್ಕಿಂತ, ಜನಾಧಿಕಾರಿ ಎನ್ನಬಹುದೇ.,?

ದಾವಣಗೆರೆ: ಶ್ರೀಸಾಮಾನ್ಯರ ಜಿಲ್ಲಾಧಿಕಾರಿ ಎಂದು ಖ್ಯಾತಿ ಹೊಂದಿದ್ದ ಮಹಾಂತೇಶ್ ಬೀಳಗಿ ಯವರು 2 ವರ್ಷ 11 ತಿಂಗಳ ನಂತರ ದಾವಣಗೆರೆ ಜಿಲ್ಲೆಯಿಂದ ವರ್ಗಾವಣೆ ಆಗುತ್ತಿರುವುದು ಜಿಲ್ಲೆಯ ಶ್ರೀ...

error: Content is protected !!