Month: August 2022

ಹೃದಯಾಘಾತದಿಂದ ದಾವಣಗೆರೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮೇಜರ್ ಹರ್ಷ ನಿಧನ

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ DS ಮೇಜರ್ ಹರ್ಷ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿ ದಾವಣಗೆರೆ ಜಿಲ್ಲೆಗೆ ಆಗಮಿಸಿದ್ದರು....

ಮುರುಘಾ ಶರಣರಿಂದ ಪ್ರಶಸ್ತಿ ಪಡೆದವರೆಲ್ಲಾ ಪ್ರಶಸ್ತಿಗಳನ್ನು ಮರಳಿ ಮಠಕ್ಕೆ ನೀಡಲು ನೈಜ ಹೋರಾಟಗಾರರ ವೇದಿಕೆ ಒತ್ತಾಯ

ದಾವಣಗೆರೆ: ಕರ್ನಾಟಕ ರಾಜ್ಯದ ಪ್ರಭಾವಿ ಮುರಘ ರಾಜೇಂದ್ರ ಬೃಹನ್ ಮಠ ಚಿತ್ರದುರ್ಗ ಇದರ ಪೀಠಾಧ್ಯಕ್ಷರಾದ ಡಾಕ್ಟರ್ ಶಿವಮೂರ್ತಿ ಮುರುುಘಾ ಶರಣರ ಮೇಲೆ ಗಂಭೀರ ಪ್ರಕರಣ ಪೋಕ್ಸೋ ಕಾಯ್ದೆ...

ಸಿಎಂ ಕಚೇರಿ ಕಡತ ನಾಯಿಗಳ ಸಂತಾನಹರಣ ಕೇಂದ್ರಕ್ಕೆ ಶಿಫ್ಟ್.! ಅಧಿಕಾರಿಗಳ ಎಡವಟ್ಟಿಗೆ ‘ಸಿಟಿಜನ್ಸ್ ರೈಟ್ಸ್’ ಆಕ್ರೋಶ

ಎಚ್ಚರ..! ಸಿಎಂ ಬೊಮ್ಮಾಯಿ ಕಚೇರಿಗೆ ದೂರು ನೀಡುವ ಮುನ್ನ ಯೋಚಿಸಿ.! ಬೆಂಗಳೂರು: ಪರ್ಸಂಟೇಜ್ ಆರೋಪವಷ್ಟೇ ಅಲ್ಲ, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಆಡಳಿತ ವಿಚಾರದಲ್ಲೂ...

ಗಣೇಶ ವಿಸರ್ಜನೆಗೆ 30 ಸ್ಥಳಗಳ ನಿಗದಿಪಡಿಸಿದ ದಾವಣಗೆರೆ ಪಾಲಿಕೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ 30 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ವಾರ್ಡಗಳಲ್ಲಿ ಗಣೇಶ ವಿಸರ್ಜನೆಯ ಸ್ಥಳಗಳ ವಿವರ

ಎಸ್ ಎಸ್ ಮಲ್ಲಿಕಾರ್ಜುನ್ 55 ನೇ ಹುಟ್ಟುಹಬ್ಬ.! ದಾಖಲೆಯ ಆಚರಣೆಗೆ ಅಭಿಮಾನಿಗಳ ತೀರ್ಮಾನ

ದಾವಣಗೆರೆ:  ಸೆಪ್ಟಂಬರ್ 22 ರಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 55 ನೇ ವರ್ಷದ ಜನ್ಮದಿನವನ್ನು ಆದ್ದೂರಿ ಆಚರಣೆ ಮಾಡಲು ಅಭಿಮಾನಿಗಳು ತೀರ್ಮಾನಿಸಿದರು. ಇಂದು ದಾವಣಗೆರೆ ನಗರದ...

ಚಿತ್ರದುರ್ಗ ಶರಣರು ಹೇಳಿದ ‘ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ದ’ ನುಡಿಗೆ ಬಾಡದ ಅನಂದರಾಜ್ ಬೆಂಬಲ

ದಾವಣಗೆರೆ: ಸಂಧಾನಕ್ಕೂ ಬದ್ದ ಸಮರಕ್ಕೂ ಸಿದ್ದ ಎಂಬ ಡಾ.ಶಿವಮೂರ್ತಿ ಶರಣರ ನುಡಿಗೆ ದಾವಣಗೆರೆ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟ ಸಂಪೂರ್ಣವಾಗಿ ಬೆಂಬಲಿಸಿದೆ. ಬಾಡದ ಆನಂದರಾಜ್ ರವರು ಚಿತ್ರದುರ್ಗದ...

ಮುರುಘಾ ಶರಣರ ವಿರುದ್ದ ಪೋಕ್ಸೋ ಕೇಸ್ ಪ್ರಕರಣ.! ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ – ಬಾಡದ ಆನಂದರಾಜ್

ದಾವಣಗೆರೆ: ನಾಡಿನ ಪ್ರತಿಷ್ಠಿತ ಮಠಗಳಲ್ಲೊಂದಾದ ಚಿತ್ರದುರ್ಗ ಮುರುಘ ಮಠದ ಪೀಠಾಧಿಪತಿಯಾಗಿರುವ ಶ್ರೀ ಡಾ ಶಿವಮೂರ್ತಿ ಮುರುಘ ಶರಣರ ಜನಪ್ರಿಯತೆ ಸಹಿಸಿಕೊಳ್ಳದೇ ಪಟ್ಟಭದ್ರ ಹಿತಾಸಕ್ತಿಗಳು ಅಮಾಯಕರನ್ನಿಟ್ಟುಕೊಂಡು ಶರಣರ ಮೇಲೆ ...

ಮುರುಘಾ ಶರಣರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಫೋಕ್ಸೋ ಕೇಸ್ ದಾಖಲು ! ಷಡ್ಯಂತ್ರ ನಡೆದಿದೆ ಎಂದ ಭಕ್ತರು.!

ಮೈಸೂರು:  ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಚಿತ್ರದುರ್ಗ ಶ್ರೀ ಮುರಘಾ ಮಠದ ಡಾ.ಮುರಾಘ ಶರಣರ ವಿರುದ್ದ ಫೋಕ್ಸೋ ಅಡಿ ದೂರು ದಾಖಲಾಗಿದೆ. ಮಠದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ...

ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು ಹಗರಣ ಬಯಲು.! ದೂರು ಸಲ್ಲಿಸಿದ ಸಿಟಿಜನ್ ರೈಟ್ಸ್ ಫೌಂಡೇಷನ್. ‌!

ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು ಹಗರಣ ಬಯಲು.! ದೂರು ಸಲ್ಲಿಸಿದ ಸಿಟಿಜನ್ ರೈಟ್ಸ್ ಫೌಂಡೇಷನ್. ‌! ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಚಲನ. ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ...

ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳ/ಸಿಬ್ಬಂದಿಗಳ “ಪುಗಸಟ್ಟೆ ವಿದ್ಯುತ್ ಉರಿಸುವ ಭಾಗ್ಯ.!” – ನಾಗಾರ್ಜುನ್ ಗುಜ್ಜರ್

ದಾವಣಗೆರೆ: 25-08-2022 (www.garudavoice.com) CITY CORPORATION DAVANAGERE: ವಿದ್ಯುತ್ ಉರಿಸುವ ಭಾಗ್ಯ ನಾ ? ಇದ್ಯಾವ ರೀತಿ ಭಾಗ್ಯ , ಹೌದು ಓದುಗರೇ, ಕೇಳುಗರೇ ನೀವು ಎಂದು...

ಪರವಾನಿಗೆ ಪಡೆಯದೆ ಗಣೇಶ ಪ್ರತಿಷ್ಠಾಪನೆ ಅವಕಾಶ ಇಲ್ಲ.! ಗಣೇಶೋತ್ಸವ ಪರಿಸರ ಪೂರಕ ಹಬ್ಬವಾಗಲಿ – ಡಿ.ಸಿ

ದಾವಣಗೆರೆ: ಗಣೇಶೋತ್ಸವವು ಸಾರ್ವಜನಿಕವಾಗಿ ಆಚರಿಸುವ ಹಬ್ಬವಾಗಿದೆ, ಶಾಂತಿ, ಸೌಹಾರ್ದತೆ ಕಾಪಾಡುವ ಜೊತೆಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಸ್ಥಾಪಿಸಿ ಹಬ್ಬವನ್ನು ಆಚರಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು....

ಇತ್ತೀಚಿನ ಸುದ್ದಿಗಳು

error: Content is protected !!