Month: August 2022

ವಿವೇಚನ‌ ಕಾರ್ಯಕ್ರಮಕ್ಕೆ ದೇಶದ ವಿವಿಧ ಬಾಗದಿಂದ ಬಂದು ಒಂದೆಡೆ ಸೇರಿದ ಕಾನೂನು ತಜ್ಞರು. ಅಲೈಯನ್ಸ್ ಕಾನ್ ಕ್ಲೇವ್ ಕಾರ್ಯಕ್ರಮ ಯಶಸ್ವಿ

ಬೆಂಗಳೂರ: ಅಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಕಾನೂನು ನಡುವೆ ಇರುವ ಸಂಬಂಧ ಮತ್ತು ಪ್ರಾಮುಖ್ಯತೆ ಕುರಿತಾಗಿ ಅಲೈಯನ್ಸ್ ವಿಶ್ವವಿದ್ಯಾಲಯ ಮತ್ತು ಅಲೈಯನ್ಸ್ ಸ್ಕೂಲ್ ಆಫ್ ಲಾ ವಿಶೇಷ...

ಚೀಟಿನಿಧಿಗಳು ಆಪತ್ಬಾಂಧವನಂತೆ – ಜಿಲ್ಲಾ ಉಪನಿಬಂಧಕ ಅನ್ನಪೂರ್ಣ

ದಾವಣಗೆರೆ: ಚೀಟಿ ನಿಧಿಗಳು ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತ ಆಪತ್ಬಾಂಧವ ಇದ್ದಂತೆ ಎಂದು ದಾವಣಗೆರೆ ಜಿಲ್ಲಾ ಉಪನಿಬಂಧಕರಾದ ಅನ್ನಪೂರ್ಣ ಅಭಿಪ್ರಾಯ ಪಟ್ಟರು. ಚೀಟಿ ನಿಧಿಗಳ ಸಂಘಗಳ ಒಕ್ಕೂಟದಿಂದ ದಾವಣಗೆರೆ...

ಪತ್ರಕರ್ತರಿಗಾಗಿ ಯುನಿಸೆಫ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಎರಡು ದಿನದ ಸಂವೇದನಾ ಕಾರ್ಯಗಾರ ಯಶಸ್ವಿ

ಮೈಸೂರು: ಕೋವಿಡ್ ಅವಧಿಯ ನಂತರದ ಮಕ್ಕಳ ಸಮಸ್ಯೆಗಳ ಕುರಿತು ನಡೆಸಿದ ಕಾರ್ಯಗಾರ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿರುವ...

ಮಕ್ಕಳು ಪತ್ರಿಕೆಗಳನ್ನ ಹೆಚ್ಚಾಗಿ ಓದಬೇಕು.! ಪತ್ರಕರ್ತರು ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ತಿಳಿಸಿ – ಪ್ರೊಫೆಸರ್ ಆರ್. ಶಿವಪ್ಪ

ಮೈಸೂರು: ಮಕ್ಕಳು ಭಾರತ ದೇಶದ ಮುಂದಿನ ಪ್ರಜೆಗಳು. ಅವರು ಚಿಕ್ಕವರಾಗಿದ್ದರೆ ನಾವು ಅವರ ಬಗ್ಗೆ ಅತಿ ಹೆಚ್ಚು ಪ್ರೀತಿ ಕಾಳಜಿ ಹಾಗೂ ಜಾಗೃತಿ ವಹಿಸಬೇಕು. ಅವರನ್ನು ಸರಿಯಾದ...

ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬ ಆಚರಣೆ.! ಮಕ್ಕಳ ಜೊತೆ ಅರ್ಥಪೂರ್ಣವಾಗಿ ಆಚರಿಸಿದ ರಾಯಣ್ಣ ಅಭಿಮಾನಿ

ದಾವಣಗೆರೆ: ದಿನಾಂಕ 15-8-2022 ರ ಸೋಮವಾರದಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ, ಶ್ರೀ ಕ್ರಾಂತಿವೀರ ಸಂಗೊಳ್ಳಿ...

ಮೈಸೂರಿನಲ್ಲಿ ಆಗಸ್ಟ್ 17-18 ರಂದು ಪತ್ರಕರ್ತರಿಗಾಗಿ ಸಂವೇದನಾ ಕಾರ್ಯಗಾರ

ಮೈಸೂರು:  ಮೈಸೂರಿನಲ್ಲಿ ನಾಳೆಯಿಂದ ಪತ್ರಕರ್ತರಿಗಾಗಿ ಎರಡು ದಿನಗಳ ಕಾರ್ಯಗಾರವನ್ನ ಆಯೋಜಿಸಲಾಗಿದೆ. ನಗರದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಈ ಕಾರ್ಯಕಾರವನ್ನ ಹಮ್ಮಿಕೊಳ್ಳಲಾಗಿದೆ. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ...

ದಾವಣಗೆರೆ ನಗರ ಹಾಗೂ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

  ದಾವಣಗೆರೆ: ರಕ್ಷಾ ಬಂಧನ ಆಚರಣೆಯು ಸಾಂಸ್ಕೃತಿಕ ಮೌಲ್ಯವನ್ನು ಬೆಸೆಯುತ್ತದೆ ಮತ್ತು ಕುಟುಂಬ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ. ಇಂತಹ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು...

ದಾವಣಗೆರೆ ಪಿಐ ಗುರುಬಸವರಾಜ್ ಸೇರಿ ರಾಜ್ಯದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಅತ್ಯುತ್ತಮ ತನಿಖಾ ಪದಕ

  ಬೆಂಗಳೂರು: ಕರ್ನಾಟಕ ರಾಜ್ಯದ ಆರು ಪೊಲೀಸ್ ಅಧಿಕಾರಿಗಳೂ ದಾವಣಗೆರೆಯ ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ದೇಶದ ಒಟ್ಟು 151 ರಾಜ್ಯದ ಹಿರಿಯ ಪೊಲೀಸರಿಗೆ 2022ನೇ ಸಾಲಿನ ಅತ್ಯುತ್ತಮ...

ವಿಜ್ಞಾನ ಶಿಕ್ಷಕಿ ವೈಎಸ್ಎಸ್ ( ವೈ ಎಸ್ ಸುಮಂಗಳಾ ದೇವಿ) ನಿಧನ

ಸಾಸ್ವೆಹಳ್ಳಿ: (ಹೊನ್ನಾಳಿ) ಸಾಹಿತಿ ಕೆ.ಪಿ ದೇವೇಂದ್ರಯ್ಯನವರ ಪತ್ನಿ ನಿವೃತ್ತ ವಿಜ್ಞಾನ ಶಿಕ್ಷಕಿ ವೈ.ಎಸ್.ಸುಮಂಗಳಾ ದೇವಿ (72) ಬುಧವಾರ ಸಂಜೆ ನಿಧನರಾಗಿದ್ದಾರೆ. ದಾವಣಗೆರೆಯಲ್ಲಿ ಬಿಇಡಿ ಮುಗಿಸಿದ ನಂತರ ಬಿಇಡಿ...

ದಾವಣಗೆರೆಯಲ್ಲಿ ಖೋಟಾ ನೋಟು ಜಾಲ ಪತ್ತೆ ಇಬ್ಬರ ಬಂಧನ:1,20,700 ಖೋಟಾ ನೋಟು ವಶ

ದಾವಣಗೆರೆ: ದಾವಣಗೆರೆ ನಗರದಲ್ಲಿ ಇಂದು 10-08-2022 ರಂದು ಯಲ್ಲಮನಗರದ 4ನೇ ಮೇನ್ 6ನೇ ಕ್ರಾಸ್ ತೆಲಗಿ ಶೇಖರಪ್ಪನವರ ಮನೆ ಸಮೀಪ ಕಲರ್ ಜೆರಾಕ್ಸ್ ಮಿಷಿನ್‌ನಿಂದ ಜೆರಾಕ್ಸ್ ಮಾಡಿದ...

Covid Updates: 37 ಜನರಿಗೆ ಕೊರೊನಾ ಪಾಸಿಟಿವ್.! 39 ಜನ ಕೊವಿಡ್ ಸೋಂಕಿನಿಂದ ಗುಣಮುಖ

  ದಾವಣಗೆರೆ: ಜಿಲ್ಲೆಯಲ್ಲಿ ಇಂದು 37 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಮತ್ತು 39 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಜಿಲ್ಲೆಯಲ್ಲಿ...

ಇತ್ತೀಚಿನ ಸುದ್ದಿಗಳು

error: Content is protected !!